ಕಿತ್ತೂರು :
ರವಿವಾರ ದಿನಾಂಕ 9-04-2023 ರಂದು ಮುಂಜಾನೆ 11 ಗಂಟೆಗೆ ಶ್ರೀ ಸತೀಶಣ್ಣಾ ಕಲ್ಯಾಣ ಮಂಟಪ ಅಂಬಡಗಟ್ಟಿಯಲ್ಲಿ
ಶ್ರೀ ಹಬೀಬ ಶಿಲೇದಾರ ಗೆಳೆಯರ ಬಳಗ ಹಾಗೂ ಅಭಿಮಾನಿಗಳದ ಸಭೆಯನ್ನು ಕರೆಯಲಾಗಿದೆ.
ಕಿತ್ತೂರು ಮತ ಕ್ಷೇತ್ರದ ಶಿಲೇದಾರ ಹಿತೈಷಿಗಳು ತಪ್ಪದೇ ಬರಬೇಕೆಂದು ಹಬೀಬ ಶಿಲೇದಾರ ಮನವಿ ಮಾಡಿದ್ದಾರೆ.
ಹಬೀಬ ಶಿಲೇದಾರ ಅವರು ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರ ಬದಲು ಇದೀಗ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಪಾಟೀಲ ಅವರಿಗೆ ಟಿಕೆಟ್ ನೀಡಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.