LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ ಸಾಹಿತ್ಯದ ಪುಸ್ತಕ ಮಾರಾಟಕ್ಕೆ ನಾವು ಬದ್ದ : ಹಜ್ಜೇನು‌ ಪ್ರಕಾಶನ

ಬಳ್ಳಾರಿ:ಜುಲೈ-28

 ಬಿಸಿಲೂರು ಪೋಸ್ಟ್ ದಿನಪತ್ರಿಕೆಯ ಮೂಲಕ ಸಂಪಾದಕರಾಗಿ ಮನೆಗಳಿಗೆ ಮುಟ್ಟಿಸುವ ಕಾರ್ಯ ನಿರ್ವಹಿಸುತ್ತಿರುವ ಅರುಣ್ ಭೂಪಾಲ್ ಅವರ ಮತ್ತೊಂದು ಕನಸು 'ಹೆಜ್ಜೇನು‌ ಪ್ರಕಾಶನ'

 ಪ್ರಕಾಶಕರ ಮೊದಲ ಅರ್ಹತೆಯಾಗಿ ರಸ್ತೆಗಿಳಿದು ಗಣಿನಾಡು ಬಳ್ಳಾರಿ ಗಲ್ಲಿಯಲ್ಲಿ ಪುಸ್ತಕ ಮಾರಾಟದ ಸಾಹಸಕ್ಕೆ ಇಳಿದಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದಾರೆ.

ಬಳ್ಳಾರಿ‌ಯ ಮಯೂರ ಹೋಟೆಲ್ ಮುಂದೆ‌ ಸಾಹಿತ್ಯಾಸಕ್ತರಾದ ನವೀನ್ ಮತ್ತು ಮಲ್ಲಿ‌ನಾನಿಯೊಂದಿಗೆ ಈ‌ ಕಾರ್ಯವನ್ನು ಪ್ರಾರಂಭಿಸಿದ್ದು. 

 ನಮ್ಮ ಭಾಗದವರು ಬರೆದಂತಹ ಪುಸ್ತಕಗಳನ್ನು ಹೆಜ್ಜೇನು ಪ್ರಕಾಶನ, ಬಳ್ಳಾರಿ ಮನೆಮನೆಗೆ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ. 


ಈ‌ ಸಂಧರ್ಭದಲ್ಲಿ ಹೆಜ್ಜೇನು ಪ್ರಕಾಶನದ ಪ್ರಕಾಶಕರಾದ ಅರುಣ್ ಭೂಪಾಲ್ ಅವರು ಮಾತನಾಡಿ ಟಿ.ಎಸ್ ಗೊರವರ್ ಅವರ ಹಸಿರು‌ಟಾವೆಲ್, ಶಿವಲಿಂಗಪ್ಪ ಹಂದ್ಯಾಳ್ ರ ಟಿಫಿನ್ ಬಾಕ್ಸ್, ಅಬ್ದುಲ್ ಕಲಾಂ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಓದುಗರು ಬಂದು ಕೊಂಡರು.‌ ಜನರ ಉತ್ಸಾಹ ನಮಗೆ ಭರವಸೆಯನ್ನು‌ ಮೂಡಿಸಿದೆ. ನಗರದ ವಿಶೇಷ ಸ್ಥಳಗಳಲ್ಲಿಪ್ರತಿವಾರ ಹೊಸ ಹೊಸ ಲೇಖರರೊಂದಿಗೆ ಈ ಕಾರ್ಯಕ್ರಮ ಜಾರಿಯಲ್ಲಿರುತ್ತದೆ ಎಂದು ಮಾಧ್ಯಮದವರಿಗೆ ತಿಳಿಸಿದರು.

‌‌‌‌‌‌‌ಸಾಹಿತಿಗಳಾದ

ಶಿವಲಿಂಗಪ್ಪ‌ ಹಂದ್ಯಾಳು, ದಸ್ತಗಿರಿ‌ ದಿನ್ನಿ, ರವೀಂದ್ರ ರಾವಿಹಾಳ್, ಬಿ.ವಿ.ಮಲ್ಲಪ್ಪ 

ಹಾಗೂ‌ ನಗರದ ಪ್ರಮುಖ ಸಾಹಿತಿಗಳು,ರಂಗಕರ್ಮಿಗಳು, ಮತ್ತು ಹೋರಾಟಗಾರರು ಬೆಂಬಲಿಸಿದರು.

ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ:ಅರುಣ್ ಭೂಪಾಲ್, ಪ್ರಕಾಶಕರು, 

ಹೆಜ್ಜೇನು ಪ್ರಕಾಶನ, ಬಳ್ಳಾರಿ

ಮೊ. 8310175176
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು