ವಿದ್ಯಾರ್ಥಿಗಳ ಮಾಹಿತಿಗಾಗಿ ಇಲ್ಲಿದೆ ಟಿಪ್ಸ್.!
ಬೆಂಗಳೂರು: ಯಾವ ಯಾವ ಇಸವಿಯಲ್ಲಿ ಭಾರತ ಸರ್ಕಾರದ ಪ್ರಮುಖ ಕಾಯಿದೆಗಳನ್ನು ಮಾಡಲಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.!
ಭಾರತ ಸರ್ಕಾರದ ಪ್ರಮುಖ ಕಾಯಿದೆಗಳು
1951 - ರಾಷ್ಟ್ರೀಯ ಭೂಸುಧಾರಣಾ ಕಾಯ್ದೆ
1955 - ಭಾರತಿಯ ಪೌರತ್ವ ಕಾಯ್ದೆ
1955 - ಅಸ್ಪೃಶ್ಯತಾ ನಿಷೇಧ ಕಾಯ್ದೆ
1956 - ರಾಷ್ಟ್ರೀಯ ಜಲ ಸಂರಕ್ಷಣಾ ಕಾಯ್ದೆ
1956 - ರಾಜ್ಯ ಪುನರ್ ರಚನಾ ಕಾಯ್ದೆ
1961 - ವರದಕ್ಷಿಣೆ ನಿಷೇಧ ಕಾಯ್ದೆ
-1976 - ಜೀತ ಪದ್ಧತಿ ನಿಷೇಧ ಕಾಯ್ದೆ
1980 - ಅರಣ್ಯ ಸಂರಕ್ಷಣಾ ಕಾಯ್ದೆ
1985 - ಪಕ್ಷಾಂತರ ನಿಷೇಧ ಕಾಯ್ದೆ
1986 - ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ
1986 - ಗ್ರಾಹಕ ಹಕ್ಕು ಸಂರಕ್ಷಣಾ ಕಾಯ್ದೆ
1988 - ಭ್ರಷ್ಟಾಚಾರ ನಿಷೇಧ ಕಾಯ್ದೆ
1991 - ಮಾನವ ಹಕ್ಕು ಸಂರಕ್ಷಣಾ ಕಾಯ್ದೆ
1993 - ಪಂಚಾಯತ್ ರಾಜ್ಯ ಕಾಯ್ದೆ
2005 - ಮಾಹಿತಿ ಹಕ್ಕು ಕಾಯ್ದೆ
2009 - ಶಿಕ್ಷಣ ಹಕ್ಕು ಕಾಯ್ದೆ
2012 - ಪೋಕ್ಸ್ ಕಾಯ್ದೆ
2017 - ಸರಕು ಸೇವಾ ಕಾಯ್ದೆ
(ಸಾಂದರ್ಭಿಕ ಚಿತ್ರ)
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.