LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೋಟಗಾರಿಕೆ ಇಲಾಖೆ: ವಿವಿಧ ಜಾತಿಯ ಉತ್ತಮ ಗುಣಮಟ್ಟದ ಸಸಿ ಮಾರಾಟ





ಬಳ್ಳಾರಿ,ನ.12

ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ ಹಾಗೂ ಸಸ್ಯಗಾರಗಳಲ್ಲಿ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಕಸಿ/ಸಸಿಗಳು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ರೈತರು ಖರೀದಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

*ಕಸಿ/ಸಸಿ, ಅವುಗಳ ಲಭ್ಯತೆ ಮತ್ತು ಸಸಿ ಒಂದಕ್ಕೆ ನಿಗದಿಪಡಿಸಿದ ದರ:*

ಮಾವು ಕಸಿ: 22,384 ಲಭ್ಯ, ಒಂದಕ್ಕೆ ದರ ರೂ.40.

ಪೇರಲ-ಗೂಟಿ: 4,916 ಲಭ್ಯ, ಒಂದಕ್ಕೆ ದರ ರೂ.25.

ಪೇರಲ-ಕಸಿ: 3,747 ಲಭ್ಯ, ಒಂದಕ್ಕೆ ದರ ರೂ.45.

ನೇರಳೆ ಕಸಿ: 1,760 ಲಭ್ಯ, ಒಂದಕ್ಕೆ ದರ ರೂ.45.

ನಿಂಬೆ ಸಸಿ: 2,900 ಲಭ್ಯ, ಒಂದಕ್ಕೆ ದರ ರೂ.18.

ತೆಂಗು ತಿಪಟೂರು ಟಾಲ್: 6,490 ಲಭ್ಯ, ಒಂದಕ್ಕೆ ದರ ರೂ.75.

ನುಗ್ಗೆ ಸಸಿ: 14,191 ಲಭ್ಯ, ಒಂದಕ್ಕೆ ದರ ರೂ.10.

ಕರಿಬೇವು ಸಸಿ: 13,441 ಲಭ್ಯ, ಒಂದಕ್ಕೆ ದರ ರೂ.15.

ಕುಂಡಗಳಲ್ಲಿ ಅಲಂಕಾರಿ ಸಸಿಗಳು: 1,859 ಲಭ್ಯ, ಒಂದಕ್ಕೆ ದರ ರೂ.150.

ಅಲಂಕಾರಿಕ ಸಸಿಗಳು: 81,065 ಲಭ್ಯ, ಒಂದಕ್ಕೆ ದರ ರೂ.20.

ಸೀತಾಫಲ ಕಸಿ: 1,912 ಲಭ್ಯ, ಒಂದಕ್ಕೆ ದರ ರೂ.32.

ನೆಲ್ಲಿ ಸಸಿ: 4,727 ಲಭ್ಯ, ಒಂದಕ್ಕೆ ದರ ರೂ.10.

ಹುಣಸೆ ಸಸಿ: 3,763 ಲಭ್ಯ, ಒಂದಕ್ಕೆ ದರ ರೂ.10.

ಸಪೋಟ ಕಸಿ: 8,501 ಲಭ್ಯ, ಒಂದಕ್ಕೆ ದರ ರೂ.56.

ಮಲ್ಲಿಗೆ ಸಸಿ: 546 ಲಭ್ಯ, ಒಂದಕ್ಕೆ ದರ ರೂ.15.

ಔಷಧಿ ಸಸಿಗಳು: 405 ಲಭ್ಯ, ಒಂದಕ್ಕೆ ದರ ರೂ.10.

ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ತಾಲ್ಲೂಕಿನ ದೇಶನೂರು ತೋಟಗಾರಿಕೆ ಕ್ಷೇತ್ರ(ಮೊ.9900119439), ಸಂಡೂರು ತಾಲ್ಲೂಕಿನ ತೋರಣಗಲ್ಲು ತೋಟಗಾರಿಕೆ ಕ್ಷೇತ್ರ (ಮೊ.9901122827), ರಾಘಾಪುರ ತೋಟಗಾರಿಕೆ ಕ್ಷೇತ್ರ(ಮೊ.7829999179), ಸಿದ್ದಾಪುರ ತೋಟಗಾರಿಕೆ ಕ್ಷೇತ್ರ(ಮೊ.7829999179), ಧರ್ಮಾಪುರ ತೋಟಗಾರಿಕೆ ಕ್ಷೇತ್ರ(ಮೊ.9844793290), ಕಚೇರಿ ಸಸ್ಯಗಾರ(ಮೊ.9844793290) ಮತ್ತು ಬಳ್ಳಾರಿ ತಾಲ್ಲೂಕು ಕಚೇರಿ ಸಸ್ಯಗಾರ(ಮೊ.8880095839) ಗೆ ಸಂಪರ್ಕಿಸಿ ಖರೀದಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು