ಮತದಾನ ಮಾಡಿದ್ರೆ ಬಾರ್‌ನಲ್ಲಿ ಸ್ಪೆಷಲ್ ಡಿಸ್ಕೊಂಟ್….!
ಉತ್ತರ ಕರ್ನಾಟಕ: 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಮತದಾನ ಮಾಡಿ ಗುರುತು ತೋರಿಸಿದರೆ ಈ ಬಾರ್‌ನಲ್ಲಿ ಸ್ಪೆಷಲ್ ಡಿಸ್ಕೊಂಟ್ ಸಿಗಲಿದೆಯಂತೆ.!
ಹೌದು, ಹುಬ್ಬಳ್ಳಿಯಲ್ಲಿ ಬಾರ್ ಮಾಲೀಕರೊಬ್ಬರು ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವಿನೂತನ ಕ್ರಮ ಕೈಗೊಂಡಿದ್ದಾರೆ.
ಮತದಾನ ಮಾಡಿ ಬಂದು ಗುರುತು ತೋರಿಸಿದರೆ ಮದ್ಯದ ದರದಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ. ಕುಸುಗಲ್ ರಸ್ತೆಯ ಕರ್ನಾಟಕ ವೈನ್ಸ್ ಅಂಗಡಿ ಈ ವಿಚಾರವಾಗಿ ಬಾರ್ ಮುಂದೆ ಬ್ಯಾನರ್ ಕೂಡ ಹಾಕಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.