ಬೆಳಗಾವಿ :
ರೋಟರಿ ಕ್ಲಬ್ ಬೆಳಗಾವಿ ದಕ್ಷಿಣ 2023-24 ನೇ ಸಾಲಿನ ನೂತನ ಪದಾಧಿಕಾರಗಳ ಪದಗ್ರಹಣ ಸಮಾರಂಭ ಇದೇ ರವಿವಾರ ದಿನಾಂಕ ಜುಲೈ 2 ನೇ ತಾರೀಖು ಉದಯಬಾಗ ನಲ್ಲಿರುವ ಫೌಂಡ್ರಿ ಕ್ಲಸ್ಟರ್ ಲಿ ಮುಂಜಾನೆ 10.30 ಕ್ಕೆ ನಡೆಯಲಿದೆ.
ಅಧ್ಯಕ್ಷರಾಗಿ ವಿಜಯ್ ದರಗಶೆಟ್ಟಿ, ಕಾರ್ಯದರ್ಶಿಯಾಗಿ ಹೇಮಂತ್ ಕಾಮತ್, ಖಚಾಂಚಿಯಾಗಿ ನಾಗರಾಜ ನಾಶಿ ಮತ್ತು ನಿರ್ದೇಶಕರ ಮಂಡಳಿಯೊಂದಿಗೆ ಪದಗ್ರಹಣ ಮಾಡಿದರು.
ಹಿಂದಿನ ರೋಟರಿ ಪ್ರಾಂತೀಯ ಫೌಂಡೇಶನ್ ಸಂಚಾಲಕರು ಮತ್ತು ನಗರದ ಖ್ಯಾತ ಉದ್ಯಮಿ ಅವಿನಾಶ ಪೋತದಾರ, ಅತಿಥಿಗಾಗಿ ಜಿಲ್ಲಾ ಸಹಾಯಕ ಪ್ರಾಂತಪಾಲರಾದ ಶೀತಲ್ ಚಿಲ್ಮಿ ಆಗಮಿಸುವರು. 2022-23 ಸಾಲಿನ ರೋಟರಿ ಜಿಲ್ಲಾ ಪ್ರಾಂತಪಾಲ ವೆಂಕಟೇಶ ದೇಶಪಾಂಡೆ, ಪೂರ್ವ ಜಿಲ್ಲಾ ಪ್ರಾಂತ್ಯದ ಆನಂದ್ ಕುಲಕರ್ಣಿ, ರೋಟರಿ ಮತ್ತು ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.