ಸೌದಿಯ ಜೆದ್ದಾ ನಗರದಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ಐಪಿಎಲ್ ಇತಿಹಾಸದಲ್ಲಿಯೇ ದಾಖಲೆ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಹರಾಜಾಗಿದ್ದಾರೆ.
ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ.
- ರಿಷಬ್ ಪಂತ್ ದಾಖಲೆಯ 25 ಕೋಟಿಗೆ ಲಖನೌ ತಂಡದ ಪಾಲಾಗಿದ್ದಾರೆ.
- ಅರ್ಷದೀಪ್ ಸಿಂಗ್ 18 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ.
- ಕಗಿಸೊ ರಬಾಡಾ 10.75 ಕೋಟಿ ರೂಪಾಯಿಗೆ ಗುಜರಾತ್ ತಂಡದ ಪಾಲಾಗಿದ್ದಾರೆ.
- ಮಿಚೆಲ್ ಸ್ಟಾಕ್ 11.75 ಕೋಟಿ ರೂಪಾಯಿಗೆ ದೆಹಲಿ ತಂಡದ ಪಾಲಾಗಿದ್ದಾರೆ.
- ಪಂಜಾಬ್ 26.75 ಕೋಟಿ ರೂ.ಗೆ ಅಯ್ಯರ್ ಅವರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.