ISRO 320 ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದರಡಿ ಬರುವ ಕೇಂದ್ರಿಕೃತ ನೇಮಕಾತಿ ಮಂಡಳಿ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.
ಒಟ್ಟು ಉದ್ಯೋಗಗಳು- 320
ಉದ್ಯೋಗಗಳ ವಿಂಗಡಣೆ
ವಿಜ್ಞಾನಿ ಅಥವಾ ಇಂಜಿನಿಯರ್ ‘ಎಸ್ಸಿ’ (ಎಲೆಕ್ಟ್ರಾನಿಕ್ಸ್)- 113
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಮೆಕಾನಿಕಲ್)- 160
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಕಂಪ್ಯೂಟರ್ ಸೈನ್ಸ್)- 44
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಎಲೆಕ್ಟ್ರಾನಿಕ್ಸ್) ಪಿಆರ್ಎಲ್- 02
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಕಂಪ್ಯೂಟರ್ ಸೈನ್ಸ್) ಪಿಆರ್ಎಲ್- 01
ವಿದ್ಯಾರ್ಹತೆ:ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್)
ವಯೋಮಿತಿ- 28 ವರ್ಷಗಳು
ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳಿಗೆ- 250 ರೂಪಾಯಿ ಜೊತೆಗೆ ಸಂಸ್ಕರಣಾ ಶುಲ್ಕ (Processing Fee) 750 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಕೆಗೆ ಲಿಂಕ್- https://apps.ursc.gov.in/CentralBE-2025A/advt.jsp
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 16 ಜೂನ್ 2025
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.