Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಜೆಡಿಎಸ್​ 3ನೇ ಪಟ್ಟಿ ಬಿಡುಗಡೆ, ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಘೋಷಣೆ

ಸುದ್ದಿಮಾಲ ವಾರ್ತೆ

ಬೆಂಗಳೂರು,ಏ.19: ಜೆಡಿಎಸ್ ನ ಮೂರನೇ ಪಟ್ಟಿ ಬಿಡುಗಡೆ. ಒಟ್ಟು 59 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.

1)ನಿಪ್ಪಾಣಿ- ರಾಜು ಮಾರುತಿ ಪವಾರ್

2) ಚಿಕ್ಕೋಡಿ- ಸದಾಶಿವ ವಾಳಕೆ

3) ಕಾಗವಾಡ- ಮಲ್ಲಪ್ಪ ಎಂ

4) ಹುಕ್ಕೇರಿ – ಬಸವರಾಜ ಗೌಡ ಪಾಟೀಲ

5) ಅರಭಾವಿ – ಪ್ರಕಾಶ ಕಾಶಶೆಟ್ಟಿ

6) ಯಮಕನಮರಡಿ- ಮಾರುತಿ ಮಲ್ಲಪ್ಪ ಹಸ್ತಗಿ

7) ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್

8) ಬೆಳಗಾವಿ ದಕ್ಷಿಣ- ಶ್ರೀನಿವಾಸ ತೋಳಲ್ಕರ್

9) ಬೆಳಗಾವಿ ಗ್ರಾಮಾಂತರ- ಶಂಕರಗೌಡ ರುದ್ರಗೌಡ ಪಾಟೀಲ

10) ರಾಮದುರ್ಗ- ಪ್ರಕಾಶ್ ಮುಧೋಳ್

11) ಮುಧೋಳ- ಧರ್ಮರಾಜ್ ವಿಠ್ಠಲ್ ದೊಡ್ಡಮನಿ

12) ತೇರದಾಳ – ಸುರೇಶ್ ಅರ್ಜುನ್ ಮಡಿವಾಳರ್

13) ಜಮಖಂಡಿ – ಯಾಕೂಬ್ ಬಾಬಾಲಾಲ್ ಕಪಡೇವಾಲ್

14) ಬೀಳಗಿ- ರುಕ್ಮುದ್ದೀನ್ ಸೌದಗರ್

15) ಬಾಗಲಕೋಟೆ- ದೇವರಾಜ್ ಪಾಟೀಲ್

16) ಹುನಗುಂದ – ಶಿವಪ್ಪ ಮಹದೇವಪ್ಪ ಬೋಲಿ

17) ವಿಜಯಪುರ ನಗರ – ಬಂದೇ ನವಾಜ್ ಮಾಬರಿ

18) ಸುರಪುರ- ಶ್ರವಣಕುಮಾರ ನಾಯಕ

19) ಗುಲ್ಬರ್ಗ ದಕ್ಷಿಣ- ಕೃಷ್ಣಾರೆಡ್ಡಿ

20) ಔರಾದ್- ಜಯಸಿಂಗ್ ರಾಥೋಡ್

21) ರಾಯಚೂರು ನಗರ – ವಿನಯ್ ಕುಮಾರ್

22) ಮಸ್ಕಿ – ರಾಘವೇಂದ್ರ ನಾಯಕ

23) ಕನಕಗಿರಿ- ರಾಜಗೋಪಾಲ್

24) ಯಲಬುರ್ಗ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ

25) ಕೊಪ್ಪಳ- ಚಂದ್ರಶೇಖರ್

26) ಶಿರಹಟ್ಟಿ- ಹನುಮಂತಪ್ಪ ನಾಯಕ

27) ಗದಗ – ವೆಂಕನಗೌಡ ಗೋವಿಂದಗೌಡರ

28) ರೋಣ- ಮುಗದಮ್ ಸಾಬ್ ಮುದೋಳ

29) ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್

30) ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ

31) ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್

32) ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್

33) ಹುಬ್ಬಳ್ಳಿ ಧಾರವಾಡ ಕೇಂದ್ರ – ಸಿದ್ದಲಿಂಗೇಶ್‌ಗೌಡ ಮಹಾಂತ ಒಡೆಯರ್

34) ಹುಬ್ಬಳ್ಳಿ ಧಾರವಾಡ ಪಶ್ಚಿಮ- ಗುರುರಾಜ ಹುಣಸಿಮರದ

35) ಕಲಘಟಗಿ- ವೀರಪ್ಪ ಬಸಪ್ಪ ಶೀಗೆಹಟ್ಟಿ

36) ಹಾವೇರಿ- ತುಕಾರಾಮ್ ಮಾಳಗಿ

37) ಬ್ಯಾಡಗಿ- ಸುನೀತಾ ಎಂ ಪೂಜಾರ್

38) ಕೂಡ್ಲಿಗಿ – ಕೋಡಿಹಳ್ಳಿ ಭೀಮಪ್ಪ

39) ಚಿತ್ರದುರ್ಗ- ರಘು ಆಚಾರ್

40) ಹೊಳಲ್ಕೆರೆ- ಇಂದ್ರಜಿತ್ ನಾಯ್ಕ

41) ಜಗಳೂರು- ದೇವರಾಜ

42) ಶಿವಮೊಗ್ಗ ನಗರ- ಆಯನೂರು ಮಂಜುನಾಥ್

43) ಸೊರಬ- ಬಾಸೂರು ಚಂದ್ರೇಗೌಡ

44) ಸಾಗರ – ಜಾಕೀರ್

45) ರಾಜರಾಜೇಶ್ವರಿ ನಗರ – ಡಾ. ನಾರಾಯಣಸ್ವಾಮಿ

46) ಮಲ್ಲೇಶ್ವರಂ- ಉತ್ಕರ್ಷ್

47) ಚಾಮರಾಜಪೇಟೆ- ಗೋವಿಂದರಾಜು

48) ಚಿಕ್ಕಪೇಟೆ- ಇಮ್ರಾನ್ ಪಾಷ

49) ಪದ್ಮನಾಭನಗರ – ಬಿ. ಮಂಜುನಾಥ್

50) ಬಿಟಿಎಂ ಲೇಔಟ್- ವೆಂಕಟೇಶ್

51) ಜಯನಗರ – ಕಾಳೇಗೌಡ

52) ಬೊಮ್ಮನಹಳ್ಳಿ- ನಾರಾಯಣರಾಜು

53) ಅರಸೀಕೆರೆ – ಎನ್.ಆರ್. ಸಂತೋಷ್

54) ಮೂಡಬಿದರೆ- ಅಮರಶ್ರೀ,

55) ಸುಳ್ಯ- ಪ್ರೊ. ವೆಂಕಟೇಶ್ ಹೆಚ್.ಎನ್

56) ವಿರಾಜಪೇಟೆ- ಮನ್ಸೂರ್ ಅಲಿ

57) ಚಾಮರಾಜ-ಎಚ್.ಕೆ ರಮೇಶ

58) ನರಸಿಂಹರಾಜ -ಅಬ್ದುಲ್ ಖಾದರ್ ಶಾಹಿದ್

59) ಚಾಮರಾಜನಗರ- ಮಲ್ಲಿಕಾರ್ಜುನ್ ಸ್ವಾಮಿ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ