LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಕಲಬುರಗಿ to ಚಿತ್ರದುರ್ಗ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ

 

ಚಿತ್ರದುರ್ಗ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ರಿಂದ ಕಲಬುರಗಿ-ಚಿತ್ರದುರ್ಗ ಹಾಗೂ ಕಲಬುರಗಿ-ಮೈಸೂರು ಎ/ಸಿ ಸ್ಲೀಪರ್ ಬಸ್‍ಗಳ(ಅಮೋಘವರ್ಷ) ಕಾರ್ಯಾಚರಣೆ ಆರಂಭಿಸಲಾಗಿದೆ.

ಕಲಬುರಗಿ-ಚಿತ್ರದುರ್ಗ ಬಸ್ ಪ್ರತಿದಿನ ರಾತ್ರಿ 10:45ಕ್ಕೆ ಕಲಬುರಗಿಯಿಂದ ಹೊರಟು ಜೇವರ್ಗಿ,ಶಹಾಪೂರ, ಲಿಂಗಸೂರು, ಸಿಂಧನೂರು,ಗಂಗಾವತಿ,ಹೊಸಪೇಟೆ ಮಾರ್ಗವಾಗಿ ಮುಂಜಾನೆ 8 ಗಂಟೆಗೆ ಚಿತ್ರದುರ್ಗ ತಲುಪಲಿದೆ. ಮರಳಿ ಚಿತ್ರದುರ್ಗದಿಂದ ರಾತ್ರಿ 7:30 ಹೊರಟು ಮುಂಜಾನೆ  5:20ಕ್ಕೆ ಕಲಬುರಗಿ ತಲುಪಲಿದೆ.

ಕಲಬುರಗಿ-ಮೈಸೂರು ಬಸ್ ಪ್ರತಿದಿನ ಸಂಜೆ 5 ಗಂಟೆಗೆ ಕಲಬುರಗಿಯಿಂದ ಹೊರಟು ಜೇವರ್ಗಿ,ಶಹಾಪೂರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು, ನಾಗಮಂಗಲ ಹಾಗೂ ಪಾಂಡವಪುರ ಮಾರ್ಗವಾಗಿ ಮುಂಜಾನೆ 7 ಗಂಟೆಗೆ ಮೈಸೂರು ತಲುಪಲಿದೆ. ಮರಳಿ ದಮೈಸೂರಿನಿಂದ ಸಂಜೆ 5:30 ಹೊರಟು ಮುಂಜಾನೆ 7:30ಕ್ಕೆ ಕಲಬುರಗಿ ತಲುಪಲಿದೆ.

ಸಾರ್ವಜನಿಕರು ಸದರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಿಂಗಳಿಗೆ 5 ಲಕ್ಷ ರೂ. ಮೇಕಪ್‌ಗೆ ಖರ್ಚು - ಕಿಲಾಡಿ ಕಳ್ಳಿಯ ಅಸಲಿ ಆಟ ಬಯಲು!ಎಂಬಿಬಿಎಸ್ ನಿಂದ ಯುಪಿಎಸ್‌ಸಿ ಪಾಸಾದ ಅರ್ತಿಕಾ ಶುಕ್ಲಾಚಿತ್ರದುರ್ಗ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿಗೆ ಇಡಿ ಯಿಂದ ಮತ್ತೊಂದು ಶಾಕ್.!ಸರಕಾರಿ ವೈದ್ಯರು ಹಾಗೂ ಗುತ್ತಿಗೆ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ನಿಷೇಧ.!ಫೆ.01ಕ್ಕೆ ಬೃಹತ್ ಉದ್ಯೋಗ ಮೇಳ:  100 ಕ್ಕೂ ಹೆಚ್ಚು ಕಂಪನಿಗಳು ಭಾಗಿ ಚಿತ್ರದುರ್ಗ: ಈ ಹಳ್ಳಿಗಳ ಸಾರ್ವಜನಿಕರಿಗೆ ಎಚ್ಚರಿಕೆ ಪ್ರಕಟಣೆ ಏನು.?ದಾವಣಗೆರೆ ವಿವಿ 13 ನೇ ಘಟಿಕೋತ್ಸವ -ಚಿನ್ನದ ಪದಕಗಳ ಬೇಟೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ,.!30-01-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ.!ಮನೆಯಲ್ಲಿ ಈ ಒಂದು ಬೇರು ಇದ್ದರೆ ಸಾಕು ಯಾವ ಸಮಸ್ಯೆಗಳು ಎದುರಾಗೊಲ್ಲ.ಇಂದಿನ ವಚನ:-  -ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯಅವರ ವಚನ..!