LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೇನಾ ಸುದ್ದಿಗೋಷ್ಠಿಯಲ್ಲೂ ಸದ್ದು ಮಾಡಿದ ಕೊಹ್ಲಿ ಟೆಸ್ಟ್‌ ನಿವೃತ್ತಿ

ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಕುರಿತು ಸೋಮವಾರ ಭಾರತೀಯ ಸೇನಾಪಡೆಗಳ ಮುಖ್ಯಸ್ಥರು ನಡೆಸಿದಿದ್ದ ಸುದ್ದಿಗೋಷ್ಠಿಯ ವೇಳೆ ವಿರಾಟ್‌ ಕೊಹ್ಲಿ ಅವರ ಟೆಸ್ಟ್‌ ನಿವೃತ್ತಿ ಬಗ್ಗೆಯೂ ಮಾತನಾಡಲಾಯಿತು.


ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, ಇಂದು ಕ್ರಿಕೆಟ್‌ ಕುರಿತು ಮಾತನಾಡುವ ದಿನವಲ್ಲ ಆದರೆ, ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ಎಲ್ಲ ಭಾರತೀಯರಂತೆ ನಾನೂ ಸಹ ಅವರ ಅಭಿಮಾನಿ ಎಂದು ತಿಳಿಸಿದರು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂತ್ರಾಲಯಕ್ಕೆ ತೆರಳಿದ ಭಕ್ತರ ಬೆಲೆರೋ ವಾಹನ ಅಪಘಾತ 8 ಭಕ್ತರ ಸಾವು.!ಏಪ್ರಿಲ್ 18ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆರಸ್ತೆ ಒತ್ತುತೆರವಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಿರ್ದೇಶನ  ..!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 16-04-2026ವಚನ: - -ಒಕ್ಕಲಿಗ ಮುದ್ದಣ್ಣಒಂದು ವಿವಾಹವಾಗಿ ಅದು ಡೈವೋರ್ಸ್ ಆಗಿ ಮತ್ತೊಂದು ಎಂಗೇಜ್ಮೆಂಟ್ ಆಗಿ ಅದು ಸಹ ತಪ್ಪಿ ತಪ್ಪಿ ಹೋಗುವುದಕ್ಕೆ ಜಾತಕದಲ್ಲಿರುವ ಯಾವ ಗ್ರಹಗತಿಗಳ ಸಮಸ್ಯೆ ತಿಳಿದುಕೊಳ್ಳಿ?ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬರಲ್ಲ.!ಮನುಸ್ಮೃತಿಯ ಮನಸ್ಥಿತಿ ಹೋಗಲಾಡಿಸಿದ ಕ್ರಾಂತಿ ಪುರುಷ ಡಾ.ಬಿ.ಆರ್.ಅಂಬೇಡ್ಕರ್ ಶಾಸಕ ಕೆ.ಸಿ.ವೀರೇಂದ್ರಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 15-04-2026