ಇಂದು ಧಾರವಾಡದಲ್ಲಿ ಕ್ರಿಡಾ ಯುವಜನೋತ್ಸ ಕಾರ್ಯಕ್ರಮ
ಭಾರತ ಸರ್ಕಾರ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆಹರು ಯುವಕ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ ಕೋಶ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಜೆಎಸ್ಎಸ್ ಮಹಾವಿದ್ಯಾಲಯ ಧಾರವಾಡ ಇವರ ಸಯುಕ್ತ ಆಶ್ರಯದಲ್ಲಿ 2024 25 ನೇ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಯುವಜನೋತ್ಸವತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಸನ್ನಿಧಿ ಕಲಾಕ್ಷೇತ್ರ ವಿದ್ಯಾ ಗಿರಿ ಧಾರವಾಡದಲ್ಲಿ ಆ ಆಯೋಜಿಸಲಾಸಲಾಯಿತು ಈ ಕಾರ್ಯಕ್ರಮಕ್ಕೆ ಡಾಕ್ಟರ್ ಅಜಿತ್ ಪ್ರಸಾದ್ ಕಾರ್ಯದರ್ಶಿಗಳು ಜನತಾ ಶಿಕ್ಷಣ ಸಮಿತಿ ವಿದ್ಯಾ ಗಿರಿ ಇವರು ವಿಜ್ಞಾನ ಮೇಳದ ಉದ್ಘಾಟನೆ ಹಾಗೂ ಶ್ರೀ ಶಾಕಿರ್ ಸನದಿ, ಮಾನ್ಯ ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ನವನ ಗರ ಹುಬ್ಬಳ್ಳಿ ಅದರಂತೆ ನೆಹರು ಯುವಕ ಕೇಂದ್ರ ಅಧಿಕಾರಿ ಶ್ರೀ ಎಂ ಗೌತಮ್ ರೆಡ್ಡಿಹಾಗೂ ಎನ್ಎಸ್ಎಸ್ ಅಧಿಕಾರಿಗಳು ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸುತ್ತಾರೆ ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ಜಾನಪದ ಗೀತೆ ಮೊಬೈಲ್ ಫೋಟೋಗ್ರಾಫಿ ಡಿಕ್ಲರೇಷನ್ ವಿಜ್ಞಾನ ಮೇಳ ಯುವ ಬರ ಬರಹಗಾರ ಸ್ಪರ್ಧೆ ಚಿತ್ರಕಲಾ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ಆ ಯೋಜೆಸಲಾಯಿತು. ಮಾನ್ಯ ಮಹಾಪೌರರು ಮಹಾನಗರ ಪಾಲಿಕೆ ಹುಬ್ಬಳ್ಳಿ ಅದರಂತೆ ಶ್ರೀ ಸಂಗಮೇಶ್ ಅಪ್ಪಾಜಿ ಬಬಲೇಶ್ವರ್ ಮಾನ್ಯ ಅಧ್ಯಕ್ಷರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಇವರು ಸದಸ್ಯರಿಗೆ ಆಗಮಿಸಿ ನಮ್ಮೆಲ್ಲರಿಗೂ ಶುಭ ಕೋರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಶ್ರೀ ಸಂಗಮೇಶ್ ಅಪ್ಪಾಜಿ ಮಾನ್ಯ ಅಧ್ಯಕ್ಷರು ಬಾಲವಿಕಾಸ ಅಕಾಡೆಮಿ ಧಾರವಾಡ ಇವರ ಭಾಗವಹಿಸಿರುತ್ತಾರೆ. ಅದರಂತೆ ಈ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಪೀಠಿಕೆಯನ್ನು ಓದಿ ಗೌರವಿಸಲಾಯಿತು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.