LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಕೆಬೈಲಿನ ಎರಡು ಆನೆ ಆಂದ್ರಕ್ಕೆ ಹಸ್ತಾಂತರ

ಶಿವಮೊಗ್ಗ, ಮೇ ,19  : ಆಂಧ್ರ್ರದಲ್ಲಿ ಕಾಡಾನೆಯ ಹಾವಳಿ ಹೆಚ್ಚಾಗಿರುವುದರಿಂದ ಅವುಗಳನ್ನು ಹಿಡಿಯಲು ಕಸಕ್ರೆಬೈಲು ಮತ್ತು ದುಬಾರೆಯಿಂದ  6  ಸಾಕಾನೆಗಳನ್ನು ಕಳುಸಲು ಕರ್ನಾಟಕ ಸರಕಾರ ನಿರ್ಧರಿಸಿದೆ.
ಮೇ.21 ರಂದು ಆಂಧ್ರ್ರಕ್ಕೆ 6 ಆನೆಗಳನ್ನ ಹಸ್ತಾಂತರಿಸಲಾಗುತ್ತಿದೆ.

ಸಕ್ರೆಬೈಲಿನ ಸಕ್ರೆಬೈಲಿನ ಕೃಷ್ಣ ಮತ್ತು ಅಭಿಮನ್ಯು ಎಂಬ 2 ಆನೆ ಮತ್ತು  ದುಬಾರೆಯ ದೇವ, ರಂಜನ್, ಮಾಸ್ತಿ, ಕರುಣ ಎಂಬ ನಾಲ್ಕು ಆನೆಗಳನ್ನು ವಿಧಾನಸೌಧದ ಮುಂದೆ ಸಿಎಂ ಮತ್ತು ಡಿಸಿಎಂ ಅವರಿಂದ ಹಸ್ತಾಂತರಿಸಲಾಗುತ್ತಿದೆ.

ಸಕ್ರೆಬೈಲಿನ ಈ ಎರಡು ಆನೆಗಳು ದಾಂಡೇಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ದಾಳಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದವು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST