E-PAPER
16 Nov 2026, 02:19:51 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜೀವನಕ್ಕೆ ನಗುಬೇಕು ಇಲ್ಲದಿದ್ದರೆ ಬದುಕು ಭಾರವಾಗುವುದು ; ವಾಗ್ದೇವಿ ತಾಯಿ

ಬೆಳಗಾವಿ: .ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.21.08.2025ರಂದುಪೂಜ್ಯ ಕುಮದಿನಿ ತಾಯಿಯವರು ಗುರು ಜಗಜ್ಯೋತಿ ಬಸವಣ್ಣವರ ಭಕ್ತಿ ಗೀತೆ ಹಾಡಿದರು. ಪೂಜ್ಯವಾಗ್ದೇವಿ ತಾಯಿಯವರು ಉಪನ್ಯಾಸ ನಿಡುತ್ತಾ ಶಿವಶರಣ ನಗೆಯ ಮಾರಿತಂದೆ ಜೀವನಕ್ಕೆ ಹಾಸ್ಯಬೇಕು.ನಗೆ ಬೇಕು ಇವಿಲ್ಲದಿದ್ದರೆ ಬಾಳು ತಲೆ ಭಾರವಾಗುವುದು.ಹಾಸ್ಯ ಅಪಹಾಸ್ಯವಾಗ ಬಾರದು.ನಗೆ ಹೊಗೆಯಾಗಬಾರದು.ನಗುವದು ಜೀವನ ಪಾವನ ನಕ್ಕರೆ ಸ್ವಗ೯.ಉರಿ ಬಂದರೂ ಸಿರಿಬಂದರೂ ಇಕ್ಕುವ ಶೂಲ ಪ್ರಾಪ್ತಿಯಾದರೂ ಅದನ್ನು ನಗು ನಗುತ್ತಾ ಎದುರಿಸಿದರು.ನಗೆ ಮಾರಿ ತಂದೆ ತಂದೆಯ ಮಾರಿ ನೋಡಿದರೆ ನಗಬೇಕು ಅಂತಹ ನಗೆ ಮುಖದವರು ಇದ್ದರು.ಕಣ್ಣಲ್ಲಿ ಕಾರುಣ್ಯ ಮುಖವು ಮನಸಿನ ಬಾವನೆಗಳನ್ನು ತಿಳಿಸುತ್ತದೆ ದಿನಕ್ಕೆ ಮಗು ಮೂರುನೂರು ಸಾರೆ ನಗುವುದು.ಮಾನವನಿಗೆ ಬಿಗುಮಾನವಿರಬಾರದು ಅಹಂಕಾರವಿರಬಾರದು.ನಾವು ನಗುನಗುತ್ತಾ ಮಾತನಾಡಿಸುವುದು.ನಗುವುದು ನುಡಿವುದು ಶಿವಭಕ್ತರೊಡನೆ ಸುಮ್ಮಾನ ಹಮ್ಮ ಇರಬಾರದು.ನಗೆಯಲ್ಲಿ ಅನೇಕ ನಗೆಗಳಿವೆ. ಮಾನವನಿಗೆ ಸಹನೆ ಇರಬೇಕು.ಬೇಕು ಬೇಕು ಇರಬಾರದು. ಆಸೆ ಇರಬೇಕು ದುರಾಸೆ ಇರಬಾರದು ಎಂದು ಉಪನ್ಯಾಸ ನೀಡಿದರು.
ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಜಯಶ್ರೀ ನಷ್ಟೆ, ಸುಜಾತಾ ಮತ್ತಿಕಟ್ಟಿ,ದೀಪಾ ಪಾಟೀಲ,ಶೋಭಾ ದೇಯಣ್ಣವರ, ಲೀಲಾವತಿ ರಾಚೂಟಿಮಠ,ಶ್ರೀದೇವಿ ಕಾಡಣ್ಣವರ,ಗ೦ಗಾ ಯದ್ದಲಾಪೂರಮಠ,ರಾಜಶ್ರೀ ಖನಗಣಿ,ಶೋಭಾ ಅ೦ಗಡಿ,ರತ್ನಾ ಬೆಣಚನಮರಡಿ,ಸುಶೀಲಾ ವಸ್ತ್ರದ,ಪ್ರೀತಿ ಗುರಯ್ಯ ಮಠದ,ಸುವಣ೯ ತಿಗಡಿ,ಶಾಂತಾ ಮಲಗೌಡ ಪಾಟೀಲ, ರತ್ನಾ ಮು೦ಗರವಾಡಿ, ರೂಪಾ ದಿವಟಗಿ,ಜಯಶ್ರೀ ಚಾವಲಗಿ, ಬಸವರಾಜ ಕರಡಿಮಠ,ಪ.ಬಿ.ಕರಿಕಟ್ಟಿ,ಸತೀಶ ಪಾಟೀಲ,ಶೇಖರ ವಾಲಿ ಇಟಗಿ,ಶ೦ಕರ ಗುಡಗನಟ್ಟಿ,ಶ೦ಕರ ದಳವಾಯಿ,   ಶಿವಾನಂದ ನಾಯಕ,ತಿಗಡಿ,ಮಹಾಂತೇಶ ಮೆಣಸಿನಕಾಯಿ, ಈರಣ್ಣಾ  ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಶರಣ ಶರಣೆಯರು ಉಪಸ್ಥಿತರಿದ್ದರು. ಮಂಗಳಾ ಕಾಕತಿಕರ ದಾಸೋಹ ಸೇವೆಗೈದರು.ಸುರೇಶ ನರಗುಂದ ಸ್ವಾಗತಿಸಿ ವಂದಿಸಿದರು.ಸಂಗಮೇಶ ಅರಳಿ ನಿರೂಪಿಸಿದರು .ಮಂಗಲದೊಂದಿಗೆ ಸಂಪನ್ನ ಗೂಂಡಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ