ಬೆಳಗಾವಿ :
ಕರ್ನಾಟಕ ವಿಶ್ವವಿದ್ಯಾಲಯ ಇಲ್ಲಿನ
ಮಹಾದೇವ ಫಕೀರಪ್ಪ ವಡೇಕರ ಅವರ ಎ ಸೋಶಿಯಲಾಜಿಕಲ್ ಸ್ಟಡಿ ಆಫ್ ಮಾಸ್ ಮ್ಯಾರೇಜ್ ಇನ್ ನಾರ್ಥ್ ಕರ್ನಾಟಕ ಎಂಬ ಮಹಾ ಪ್ರಬಂಧಕ್ಕೆ ಪಿಎಚ್ ಡಿ ಗೌರವ ನೀಡಿದೆ.
ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಕೆ.ಬೂದೆಪ್ಪ ಮಾರ್ಗದರ್ಶನ ನೀಡಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.