ಬೆಂಗಳೂರು.ಜುಲೈ.4ರಂದು: ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಮತ್ತು ಕುವೈತ್ ತಂಡಗಳ ನಡುವಿನ ಇಂದು ಆಯೋಜಿಸಿದ್ದ 14 ನೇ ಅವೃತ್ತಿಯ ಸ್ಯಾಫ್ ಚಾಂಪಿಯನ್ ಶಿಫ್ 2023ರ, ರೋಚಕ ಫೈನಲ್ ಪಂದ್ಯವನ್ನು ಮಧ್ಯೆ ನಡೆದ ಐತಿಹಾಸಿಕ ಪುಟ್ಬಾಲ್ ಟೂರ್ನಿ ಪಂದ್ಯವನ್ನು ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ. ಶಿವಕುಮಾರ್ ಅವರು, ಪರಿಶಿಷ್ಟ ಪಂಗಡ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ನಾಗೇಂದ್ರ ಅವರು ಮತ್ತು ಶಾಂತಿನಗರದ ಶಾಸಕರು & ಪುಟ್ಬಾಲ್ ಅಸೋಶೇಷನ್ ಅಧ್ಯಕ್ಷರಾದ ಎನ್.ಎ ಹ್ಯಾರೀಸ್ ಅವರು ಸೇರಿದಂತೆ ಕುವೈತ್ ರಾಷ್ಟ್ರದ ಗಣ್ಯರು ಎರಡು ತಂಡಗಳ ಕ್ರೀಡಾಪಟುಗಳಿಗೆ ಶುಭಕೋರುವ ಮೂಲಕ ರೋಚಕ ಪಂದ್ಯಕ್ಕೆ ಚಾಲನೆ ನೀಡಿ, ಫೈನಲ್ ಪಂದ್ಯವನ್ನು ವೀಕ್ಷಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.