LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನೈಸರ್ಗಿಕ ಔಷಧಿ ನುಗ್ಗೆಕಾಯಿ – ಆರೋಗ್ಯಕ್ಕೆ ಏಳು ಮಹತ್ವದ ಪ್ರಯೋಜನಗಳು

ನುಗ್ಗೆಕಾಯಿ ತಿನ್ನೋದ್ರಿಂದ ಆಗುವ ಪ್ರಯೋಜನಗಳು

ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ – ಮಧುಮೇಹ ಇರುವವರಿಗೆ ನುಗ್ಗೆಕಾಯಿ ಸೇವನೆ ಅತ್ಯುತ್ತಮ ಪ್ರಯೋಜನ ನೀಡಬಹುದು. ಇದು ಪಿತ್ತಕೋಶದ ಕಾರ್ಯವನ್ನು ಉತ್ತೇಜಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ – ನುಗ್ಗೆಕಾಯಿಯಲ್ಲಿ ಇರುವ ವಿಟಮಿನ್ B12, ನಿಯಾಸಿನ್, ರೈಬೋಫ್ಲೇವಿನ್ ಜೀರ್ಣಕ್ರಿಯೆ ಸುಗಮಗೊಳಿಸುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಿ, ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ.

ಉಸಿರಾಟದ ಕಾಯಿಲೆಗಳಿಗೆ ತಡೆ – ಉರಿಯೂತ ನಿವಾರಕ ಗುಣಲಕ್ಷಣಗಳಿರುವ ನುಗ್ಗೆಕಾಯಿ ಉಸಿರಾಟ ಸಮಸ್ಯೆ, ಅಸ್ತಮಾ, ಮತ್ತು ಶೀತ-ಕೆಮ್ಮು ತಡೆಯಲು ಸಹಾಯ ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ – ಕ್ಯಾಲ್ಸಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾದ ನುಗ್ಗೆಕಾಯಿ, ಮೂಳೆಯ ಆರೋಗ್ಯವನ್ನು ಉತ್ತೇಜಿಸಿ, ಅವುಗಳನ್ನು ಬಲಪಡಿಸುತ್ತದೆ.

ರಕ್ತ ಶುದ್ಧೀಕರಣೆ – ನುಗ್ಗೆಕಾಯಿ ಪ್ರತಿಜೀವಕ ಗುಣ ಹೊಂದಿದ್ದು, ರಕ್ತದಲ್ಲಿನ ಆಮ್ಲಜನಕದ ಮಟ್ಟ ಹೆಚ್ಚಿಸಿ, ಶುದ್ಧೀಕರಣ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ – ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ C ಇರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತ-ಕೆಮ್ಮು, ವೈರಲ್ ಇನ್‌ಫೆಕ್ಷನ್ ತಡೆಯಲು ಸಹಕಾರಿ.

ಮೊಡವೆಗಳು ದೂರ! – ನುಗ್ಗೆಕಾಯಿ ಶಿಲೀಂಧ್ರ ವಿರೋಧಿ ಗುಣ ಹೊಂದಿರುವುದರಿಂದ ಚರ್ಮದ ಆರೋಗ್ಯಕ್ಕಾಗಿ ಉತ್ತಮ. ನುಗ್ಗೆ ಎಲೆಗಳ ಫೇಸ್ ಮಾಸ್ಕ್ ಬಳಸಿ ಚರ್ಮವನ್ನು ತಕ್ಷಣ ಶುದ್ಧಗೊಳಿಸಬಹುದು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನ ವಚನ :- ---ಮನುಮುನಿ ಗುಮ್ಮಟದೇವ ಅವರದು.!ಬ್ಯಾಂಕ್ ಮ್ಯಾನೇಜರ್ ನಿಂದಲೇ ನಕಲಿ ಗೋಲ್ಡ್ ಲೋನ್ ಮೂಲಕ ಕೋಟಿ ಕೋಟಿ ಲೂಟಿಕಾರವಾರ ಬಳಿ ರಾಷ್ಟ್ರಪತಿ ಮುರ್ಮು ಸಬ್‌ಮರಿನ್‌‌ನಲ್ಲಿ ದಾಖಲೆ ಪಯಣಇಷ್ಟಪಟ್ಟು ಮದುವೆಯಾಗಿ 24 ಗಂಟೆಯೊಳಗೆ ವಿಚ್ಛೇದನ ಪಡೆದ ದಂಪತಿ..!!ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ - ಓರ್ವ ಮೃತ್ಯುಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು; ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆಹೊಸ ವರ್ಷದ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರ!ಸ್ವಯಂ ಅಧ್ಯಯನದ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾದ ಮುಸ್ಕಾನ್ ಶ್ರೀವಾಸ್ತವ!ಪ್ರತಿ ಸೋಮವಾರದ ದಿನ ಶಿವನ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ತೊಂದರೆ ತಾಪತ್ರಗಳು ಪರಿಹಾರವಾಗುತ್ತದೆ!ಮುಖ್ಯಮಂತ್ರಿ ಕುರ್ಚಿ ಗೊಂದಲ ಬಗ್ಗೆ ಕೋಡಿಮಠದ ಶ್ರೀ ಹೇಳಿದ್ದು ಹೀಗೆ.!