ಬೆಳಗಾವಿ :
ಕೆ.ಎಲ್.ಇ. ಸಂಸ್ಥೆ ಜಿ.ಎ. ಪ್ರೌಢಶಾಲೆಯಲ್ಲಿ 2023- 24ನೇ ಸಾಲಿನ ಶಾಲಾ ಸಂಸತ್ತನ್ನು ರಚಿಸಲಾಯಿತು.
ಶಾಲೆಯ ಪ್ರಧಾನಿಯಾಗಿ XA ವಿಭಾಗದ ಸಂಪತ್ ಗೌಡ ಪಾಟೀಲ ಹಾಗೂ ಉಪ ಪ್ರಧಾನಿಯಾಗಿ XC ವಿಭಾಗದ ಉಷಾ ರಾಥೋಡ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಹಾಜರಿದ್ದು ಮಕ್ಕಳಿಗೆ ಚುನಾವಣೆಯ ಕುರಿತು ಮಾಹಿತಿ ತಿಳಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.