ವಾರದಲ್ಲಿ 8,000 PC ಗಳ ನೇಮಕಾತಿಗೆ ಅಧಿಸೂಚನೆ.!
ಕಲಬುರಗಿ: ಒಳಮೀಸಲಾತಿ ವಿವಾದ ಬಗೆಹರಿದಿದ್ದು, 1 ವಾರದಲ್ಲಿ 8,000 ಪೊಲೀಸ್ ಕಾನ್‌ಸ್ಟೆಬಲ್‌ಗಳ(PC) ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, 545 PSIಗಳು ಇಲಾಖೆಗೆ ಸೇರ್ಪಡೆಯಾಗಿದ್ದು, ಹೊಸದಾಗಿ 600 PSIಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಶೀಘ್ರವೇ 8,000 PCಗಳ ನೇಮಕಾತಿ ನಡೆಯಲಿದೆ. 56,834 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದಾಗಿ CM ಪ್ರಕಟಿಸಿದ್ದು.ಅದರಲ್ಲಿ ಈ ಹುದ್ದೆಗಳು ಸಹಾ ಸೇರಿದೆ ಎಂದು ಹೇಳಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.