LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬುಧವಾರ ಗಣೇಶ ಯಂತ್ರ ಇಟ್ಟು, ಈ ಒಂದು ಮಂತ್ರ ಪಠಿಸಿದರೆ ಹಣದ ಸುರಿಮಳೆ.!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿನಿತ್ಯವೂ ನಾವು ಗಣಪತಿ ಪೂಜೆಯನ್ನು ಮಾಡಬಹುದು. ಹಾಗೇ ಬುಧವಾರದ ದಿನದಂದು ಗಣಪತಿ ಪೂಜೆಯನ್ನು ಮಾಡುವುದು ತುಂಬಾನೇ ವಿಶೇಷವಾಗಿರುತ್ತದೆ. ಬುಧವಾರದ ದಿನದಂದು ನಾವು ಗಣಪತಿ ಪೂಜೆಯನ್ನು ಮಾಡುವುದರಿಂದ ವ್ಯಕ್ತಿಯ ಇಷ್ಟಾರ್ಥಗಳೆಲ್ಲವೂ ಈಡೇರುವುದು. ಕೈಗೆತ್ತಿಕೊಂಡ ಎಲ್ಲಾ ಕೆಲಸ, ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದುತೊಂದರೆಗಳಿಗೆ ಸರಿಯಾದ ಸಮಯಕ್ಕೆ ಪರಿಹಾರ ದೊರೆಯುವುದು.

ಗಣೇಶನ ಆಶೀರ್ವಾದವನ್ನು ಪಡೆದುಕೊಳ್ಳಲು ಕೇವಲ ಆತನ ಪೂಜೆಯೊಂದೇ ಅಲ್ಲ, ಆತನ ಮಂತ್ರಗಳನ್ನು ಪಠಿಸುವುದು, ಗಣೇಶ ಯಂತ್ರ ಸಾಧನೆಯನ್ನು ಮಾಡುವುದು ಕೂಡ ಅತ್ಯಂತ ಮುಖ್ಯವಾಗಿದೆ. ಗಣೇಶ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆಯನ್ನು ಮಾಡುವುದು ಆ ಮನೆಗೆ ಅದ್ಭುತವಾದ ಪ್ರಯೋಜನಗಳನ್ನು ತರುತ್ತದೆ. ಗಣೇಶ ಯಂತ್ರವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಆತನ ಆಶೀರ್ವಾದವ ನಮಗೆ ಶೀಘ್ರದಲ್ಲೇ ದೊರೆಯುವುದು.

 

1. ಮನೆಯಲ್ಲಿ ಗಣೇಶ ಯಂತ್ರವನ್ನು ಪ್ರತಿಷ್ಠಾಪನೆ ಮಾಡುವುದು ಹೇಗೆ.?
ಶಾಸ್ತ್ರಗಳ ಪ್ರಕಾರ, ನಾವು ಯಾವುದೇ ತಿಂಗಳ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನ ಯಂತ್ರವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬಹುದು. ಯಾಕೆಂದರೆ ಚತುರ್ಥ ತಿಥಿ ಅಂದರೆ ಕೊಂದು ಪಕ್ಷದ 4ನೇ ದಿನವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಇದಕ್ಕಾಗಿ ನೀವು ತಾಮ್ರದ ತಟ್ಟೆಯಲ್ಲಿ ಗಣೇಶನ ಯಂತ್ರವನ್ನು ಪ್ರತಿಷ್ಠಾಪನೆ ಮಾಡಿ ಆ ಯಂತ್ರದ ಮೇಲೆ ಅಕ್ಷತೆಯನ್ನಿಟ್ಟು, ಅದರ ಮೇಲೆ ಗಣೇಶನ ವಿಗ್ರಹವನ್ನು ಅಥವಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಮಣ್ಣಿನ ಗಣಪತಿ ವಿಗ್ರಹ ಇಟ್ಟರೆ ತುಂಬಾನೇ ಒಳ್ಳೆಯದು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

2. ಗಣೇಶ ಯಂತ್ರ ಮನೆಯಲ್ಲಿಡುವುದರ ಪ್ರಯೋಜನವೇನು.?
- ಮನೆಯಲ್ಲಿ ಗಣೇಶ ಯಂತ್ರವನ್ನು ಇಡುವುದರಿಂದ ಹಣಕಾಸಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮನೆಯಲ್ಲಿನ ಗಣೇಶ ಯಂತ್ರವು ಆಯಾ ಮನೆಯಲ್ಲಿನ ಹಣಕಾಸಿನ ಸಮಸ್ಯೆಗಳನ್ನು, ವ್ಯಾಪಾರ - ವ್ಯವಹಾರದಲ್ಲಿನ ಸಮಸ್ಯೆಗಳನ್ನು ದೂರ ಮಾಡುವುದು.
- ಮನೆಯಲ್ಲಿ ಗಣೇಶ ಯಂತ್ರವಿದ್ದರೆ ಸಂತಾನ ಭಾಗ್ಯವನ್ನು ಪಡೆಯುವುದರಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.
- ಮನೆಯ ಸದಸ್ಯರಲ್ಲಿ ಎಕಾಗ್ರತೆ ಮತ್ತು ಜ್ಞಾನ ವೃದ್ಧಿಯಾಗುವುದು.
- ಭಕ್ತರ ಇಷ್ಟಾರ್ಥಗಳೆಲ್ಲವೂ ಈಡೇರುವುದು

3. ಗಣೇಶ ಯಂತ್ರದ ಮಂತ್ರ:
ನೀವು ಮನೆಯಲ್ಲಿ ಗಣೇಶ ಯಂತ್ರವನ್ನು ಇಟ್ಟುಕೊಂಡಿದ್ದರೆ ಅದನ್ನು ಬುಧವಾರದ ದಿನದಂದು ವಿಶೇಷ ರೀತಿಯಲ್ಲಿ ಪೂಜಿಸಬೇಕು. ಈ ಗಣೇಶ ಯಂತ್ರವನ್ನು ಪೂಜಿಸಿದ ನಂತರ ನೀವು ''ಓಂ ಗಣ ಗಣಪತಯೇ ನಮಃ'' ಎನ್ನುವ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಗಣೇಶ ಯಂತ್ರವನ್ನು ಪೂಜಿಸಿದ ನಂತರ ಪಠಿಸಬೇಕು

 

4. ಯಾವ ಸಮಸ್ಯೆಯ ನಿವಾರಣೆಗೆ ಗಣೇಶ ಯಂತ್ರವನ್ನು ಹೇಗೆ ಪೂಜಿಸಬೇಕು.?
- ಹಣಕಾಸಿನ ಸಮಸ್ಯೆಗಳಿಂದ, ಬಡತನದಿಂದ ಹಾಗೂ ವ್ಯಾಪಾರ - ವ್ಯವಹಾರದಲ್ಲಿನ ಸಮಸ್ಯೆಗಳಿಂದ ಮುಕ್ತರಾಗಲು ನೀವು ಸಂಜೆ ಸಮಯದಲ್ಲಿ ಗಣೇಶ ಯಂತ್ರವನ್ನು ಪೂಜಿಸಬೇಕು.
- ಸಂತಾನ ಭಾಗ್ಯವನ್ನು ಹೊಂದಲು, ಮಕ್ಕಳನ್ನು ಹೊಂದುವ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಗಣೇಶ ಯಂತ್ರವನ್ನು ಮಧ್ಯಾಹ್ನದ ಸಮಯದಲ್ಲಿ ಪತಿ - ಪತ್ನಿ ಇಬ್ಬರೂ ಪೂಜಿಸಬೇಕು.
- ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮತ್ತು ಏಕಾಗ್ರತೆ, ಜ್ಞಾನವನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಮುಂಜಾನೆ ಶುದ್ಧರಾಗಿ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ, ಯಂತ್ರದ ಮುಂದೆ ಕುಳಿತುಕೊಂಡು ರುದ್ರಾಕ್ಷಿ ಮಾಲೆಯನ್ನು ಹಿಡದು 31 ಬಾರಿ ಈ ಮೇಲೆ ಹೇಳಿದ ಗಣೇಶ ಮಂತ್ರವನ್ನು ಪಠಿಸಿ. 5 ತುಪ್ಪದ ದೀಪವನ್ನು ಹಚ್ಚಿ, ಪೂಜೆ, ನೈವೇದ್ಯವನ್ನು ಮಾಡಬೇಕು. ಇದನ್ನು ನೀವು 31 ದಿನಗಳ ಕಾಲ ಮಾಡಬೇಕು

 

ಈ ಯಂತ್ರವನ್ನು ನೀವು ಮರದಿಂದ, ಮಣ್ಣಿನಿಂದ ಕೂಡ ಮಾಡಿಕೊಳ್ಳಬಹುದು. ಈ ಯಂತ್ರವನ್ನು ನೀವು ಒಂದೇ ಉದ್ದೇಶಗಳನ್ನಿಟ್ಟು ಪೂಜಿಸಬೇಕು. ಯಾವುದೋ ಒಂದು ನಿಖರವಾದ ಉದ್ದೇಶವನ್ನಿಟ್ಟುಕೊಂಡು ಯಂತ್ರವನ್ನು ಪೂಜಿಸಿ. ಈ ಉದ್ದೇಶವು ಈಡೇರಿದ ಬಳಿಕ ಯಂತ್ರವನ್ನು ಮತ್ತು ಆ ಮಣ್ಣಿನ ಗಣೇಶನನ್ನು ಒಳ್ಳೆಯ ದಿನ, ಸಮಯ ನೋಡಿಕೊಂಡು ಹರಿಯುವ ನೀರಿನಲ್ಲಿ ಹಾಕಿ

 

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026