LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಿಎಂ ಕಿಸಾನ್‌ ಯೋಜನೆ: ಖಾತೆಗೆ 2000 ರೂ.

ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ 19ನೇ ಕಂತಿನ ಹಣವನ್ನು ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಯೋಗನೆಗೆ ನೋಂದಾವಣೆ ಮಾಡಿಕೊಳ್ಳದೆ ಇರುವವರು ನೋಂದಾಯಿಸಲು ಮತ್ತು ನಾನುಭವಿಗಳು KYC ಪೂರ್ಣಗೊಳಿಸಲು ಇಂದು (ಜನವರಿ 31) ಕೊನೆಯ ದಿನವಾಗಿದೆ.

ಇ-ಕೆವೈಸಿ ಅನ್ನು pmkisan.gov.in ವೆಬ್ಸೈಟ್‌ ನಲ್ಲಿ ಸುಲಭವಾಗಿ ಮಾಡಬಹುದು. ಹೊಸ ನೋಂದಾವಣೆದಾರರು upfragristack.gov ವೆಬ್ಸೈಟ್‌ ನಲ್ಲಿ ಅರ್ಜಿ ಸಲ್ಲಿಸಿ ಅನುಕೂಲ ಪಡೆಯಬಹುದಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST