ಗುಂಡು ಹಾರಿಸಿಕೊಂಡು ನಿವೃತ್ತ DYSP ಆತ್ಮಹತ್ಯೆ.!
ದಾವಣಗೆರೆ; ಗುಂಡು ಹಾರಿಸಿಕೊಂಡು ನಿವೃತ್ತ DYSP ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹನುಮಂತಪ್ಪ H. Y ತುರಾಯ್ (70) ಮೃತ ದುರ್ದೈವಿ. ಈ ಘಟನೆ ದಾವಣಗೆರೆಯ ಚಿಕ್ಕನಹಳ್ಳಿ ಬಡಾವಣೆಯ ಖಾದಿ ಗ್ರಾಮೋದ್ಯೋಗ ಕಚೇರಿ ಬಳಿ ನಡೆದಿದೆ.
ಮನೆಯಲ್ಲಿ ಒಬ್ಬರೇ ಇದ್ದಾಗ ಗನ್‌ನಿಂದ ಶೂಟ್ ಮಾಡಿಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ DYSP ಯಾಗಿದ್ದ ಅವರು 2014ರಲ್ಲಿ ನಿವೃತ್ತರಾಗಿದ್ದರು.
ನಿವೃತ್ತಿ ಬಳಿಕ ದಾವಣಗೆರೆಗೆ ಬಂದು ನೆಲೆಸಿದ್ದ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.