LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚುನಾವಣಾ ಕಣದಿಂದ ನಿವೃತ್ತಿ

ಶಿವಮೊಗ್ಗ ಜ.7 : ಶಿವಮೊಗ್ಗ ಹೌಸಿಂಗ್‌ ಕೋ ಆಪರೇಟಿವ್‌ ಸೊಸೈಟಿ ನಿ. ಆಡಳಿತ ಮಂಡಳಿಗೆ ದಿನಾಂಕ: 12-01-2025 ರಂದು ಚುನಾವಣೆ ನಡೆಯಲಿದ್ದು.

ಈ ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಿದ್ದು ಸರಿಯಷ್ಟೇ, ವ್ಯಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ, ನಾಮಪತ್ರ ಹಿಂತೆಗೆದುಕೊಳ್ಳಲು ಹೋದಾಗ ಸಮಯ ಮೀರಿತ್ತು.

ಆದರಿಂದ ಮಾನ್ಯ ಮತದಾರರಲ್ಲಿ ವಿನಂತಿಸುವುದೇನೆಂದರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿದು ನಿವೃತ್ತರಾಗಿರುವುದನ್ನ ಈ ಮೂಲಕ ಪ್ರಕಟಿಸುತ್ತೇನೆ ಎಂದು ಪೂರ್ಣಿಮ ಸುನೀನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST