ಬೆಳಗಾವಿ :
ಅತ್ಯಂತ ಪ್ರಸಿದ್ಧಿ ಪಡೆದಿರುವ ಗೋಕಾಕ ಕರದಂಟು ತಯಾರಿಸುವ ಸದಾನಂದ ಕರದಂಟು ಕಂಪನಿ ಮಾಲೀಕ ಶಂಕರ ರಂಗಪ್ಪ ದೇವರಮನಿ (81)ನಿಧನರಾಗಿದ್ದಾರೆ. ಗೋಕಾಕಿನ ಸದಾನಂದ ಕರದಂಟು ಜನಪ್ರಿಯತೆ ಪಡೆದುಕೊಂಡಿದ್ದು, ವಿಶ್ವಾದ್ಯಂತ ಇದು ರಫ್ತು ಆಗುತ್ತಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.