ಕಾವಿ ತೊಟ್ಟವರನ್ನು ಕಂಡರೆ ಭಯ. ಶಾಮನೂರು ಶಿವಶಂಕರಪ್ಪ.!
ದಾವಣಗೆರೆ: ಈ ಮಾತು ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಶಾಮನೂರು ಶಿವಶಂಕಪ್ಪ ಅವರು ಇಂತಹ ಕಾವಿ ತೊಟ್ಟವರು ಕಂಡರೆ ಭಯವಾಗುತ್ತದೆ ಎಂದು ಹೇಳಿದರು.
ಕಾರಣ ರಾಜಕಾರಣ ಬೇಕಿದ್ದವರು ಚುನಾವಣೆಗೆ ನಿಂತು ಗೆಲ್ಲಲಿ, ನಾವೇನು ಬೇಡ ಅನ್ನುವುದಿಲ್ಲ. ಇಂಥವರ ಬೆನ್ನಿಗೆ ಕಾವಿ ತೊಟ್ಟವರು ನಿಂತು ಅವರ ಪರ ದನಿಗೂಡಿಸುತ್ತಾರೆ ಎಂದರು.
ಇತ್ತೀಚಿಗೆ ಸ್ವಾಭಿಮಾನಿ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಟುಂಬ ರಾಜಕಾರಣ ಬಗ್ಗೆ ಬಸವಪ್ರಭು ಸ್ವಾಮೀಜಿ ಹೇಳಿಕೆಗೆ ಶಾಮನೂರು ಶಂಕ್ರಪ್ಪ ಈ ರೀತಿ ಹೇಳಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.