ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿ ದೀಪ ಹಚ್ಚುವುದರ ಹಿಂದಿನ ಮಹತ್ವ ಮತ್ತು ಲಾಭಗಳು.!
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕಾರ್ತಿಕ ಮಾಸದಲ್ಲಿಬಿಲ್ವಾರ್ಚನೆಯ ಮಹತ್ವದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಕಾರ್ತಿಕ ಮಾಸದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವಾಗ ಕೆಲವು ವಿಧಿ ವಿಧಾನಗಳನ್ನು ಪಾಲಿಸುವುದು ಉತ್ತಮ.
ಬಿಲ್ವಪತ್ರೆಗೆ ಗಂಧವನ್ನು ಲೇಪಿಸಿ, ಅದರ ಮೇಲೆ ಓಂಕಾರವನ್ನು ಬರೆದು ಶಿವಲಿಂಗ, ಶಿವನ ಭಾವಚಿತ್ರ, ಶಿವನ ದೇವಾಲಯದಲ್ಲಿ ಅಥವಾ ಬಸವನ ಬಳಿ ಇಟ್ಟು ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು. ಸ್ಕಾಂದ ಪುರಾಣದಲ್ಲಿ ಬಿಲ್ವವೃಕ್ಷದ ಮಹತ್ವವನ್ನು ಸವಿವರವಾಗಿ ತಿಳಿಸಲಾಗಿದೆ. ಬಿಲ್ವಪತ್ರೆಯ ಬೇರು, ಕಾಂಡ, ಎಲೆಗಳು ಸೇರಿದಂತೆ ಸಸ್ಯದ ಪ್ರತಿಯೊಂದು ಭಾಗವೂ ದೈವೀ ಸ್ವರೂಪವನ್ನು ಹೊಂದಿದೆ.
ಕಾರ್ತಿಕ ಮಾಸದ ಸಂಧ್ಯಾಕಾಲದಲ್ಲಿ, ಶಿವನ ದೇವಾಲಯದಲ್ಲಿ ಅಥವಾ ಮನೆಯಲ್ಲೇ ಬಿಲ್ವಪತ್ರೆಯನ್ನು ಇಟ್ಟು ಓಂ ನಮಃ ಶಿವಾಯ ಮಂತ್ರವನ್ನು ಜಪಿಸುವುದರಿಂದ ಅಪಮೃತ್ಯುವಿನಿಂದ ದೂರ ಉಳಿಯಬಹುದು, ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು, ಯಶಸ್ಸು ಪ್ರಾಪ್ತವಾಗುತ್ತದೆ ಮತ್ತು ಶತ್ರುಗಳ ಕಂಟಕಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಬಿಲ್ವಪತ್ರೆ ಕೀಳುವಾಗ ಈ ನಿಯಮ ತಿಳಿದಿರಲಿ:
ಬಿಲ್ವಪತ್ರೆ ಎಲೆ ಕೀಳುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಕತ್ತರಿಯಿಂದ ಎಲೆಗಳನ್ನು ಕತ್ತರಿಸುವುದು ಶುಭವಲ್ಲ. ಯಾವಾಗಲೂ ಗಂಧಲೇಪನ ಮಾಡಿ ಅರ್ಪಿಸುವುದು ಶ್ರೇಷ್ಠ. ಬಿಲ್ವಪತ್ರೆ ಒಣಗಿದರೂ ಸಹ ಅದನ್ನು ಭಗವಂತನಿಗೆ ಅರ್ಪಿಸಬಹುದು.
ಮಕರ ಸಂಕ್ರಾಂತಿ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಏಕಾದಶಿ ಇಂತಹ ವಿಶೇಷ ದಿನಗಳಂದು ಬಿಲ್ವಪತ್ರೆಯನ್ನು ಕೀಳುವುದು ನಿಷಿದ್ಧ. ಅಲ್ಲದೆ, ರಾತ್ರಿ ಸಮಯದಲ್ಲಿ, ಸೂರ್ಯನ ಪ್ರಕಾಶವಿಲ್ಲದಾಗ ಬಿಲ್ವಪತ್ರೆಯನ್ನು ಕೀಳಬಾರದು. ಸೂರ್ಯೋದಯದ ಸಮಯದಲ್ಲಿ ಅಥವಾ ಬ್ರಾಹ್ಮೀ ಮುಹೂರ್ತದಲ್ಲಿ ಬಿಲ್ವಪತ್ರೆಯನ್ನು ಕೀಳುವುದು ಉತ್ತಮ.
ಕಾರ್ತಿಕ ಮಾಸದಲ್ಲಿ ಕೇವಲ ಒಂದು ಬಿಲ್ವಪತ್ರೆಯನ್ನು ಶಿವನಿಗೆ ಏಕಬಿಲ್ವಂ ಶಿವಾರ್ಪಣಂ ಎಂದು ಅರ್ಪಿಸಿದರೆ ಸಾಕು. ಇದು ಕುಟುಂಬದ ಸಮಸ್ಯೆಗಳು, ಅನಾರೋಗ್ಯ, ವ್ಯಾಪಾರ-ವ್ಯವಹಾರದ ತೊಂದರೆಗಳು ಸೇರಿದಂತೆ ಸಕಲ ಸಂಕಟಗಳಿಂದ ಮುಕ್ತಿ ನೀಡುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.