LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲೆಯಲ್ಲಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಹಿತಿ

ರಾಯಚೂರು,ಜೂ.05 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ (4 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳು ಸೇರಿ) ತೊಗರಿ-2799.20ಕ್ವಿಂ, ಸಜ್ಜೆ- 72.63ಕ್ವಿಂ ಭತ್ತ-768ಕ್ವಿಂ, ಹೆಸರು-28.45ಕ್ವಿಂ, ಮೆಕ್ಕೆಜೋಳ-17.60ಕ್ವಿಂ ಹಾಗೂ ಸೂರ್ಯಕಾಂತಿ-43.60ಕ್ವಿAಟಾಲ ಸೇರಿ ಒಟ್ಟು:3729.48 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಮುಂದುವರೆದು ಇಂದಿನವರೆಗೆ ಜಿಲ್ಲೆಯಲ್ಲಿ ಮೇಲಿನ ಎಲ್ಲಾ ಬಿತ್ತನೆ ಬೀಜಗಳು ಸೇರಿ ಒಟ್ಟು 1933.66 ಕ್ವಿಂಟಾಲ್ ನÀಷ್ಟು ವಿತರಣೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರಾಯಚೂರು ತಾಲೂಕಿನಲ್ಲಿ ತೊಗರಿ – 153.40ಕ್ವಿಂ, ಭತ್ತ-208ಕ್ವಿಂ ಹಾಗೂ ಹೆಸರು-1.45 ಕ್ವಿಂಟಾಲ ಸೇರಿ ಒಟ್ಟು 363.75 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 136ಕ್ವಿಂ ನಷ್ಟು ವಿತರಣೆಯಾಗಿರುತ್ತದೆ. ಮಾನವಿ ತಾಲೂಕಿನಲ್ಲಿ ತೊಗರಿ – 68.80ಕ್ವಿಂ, ಭತ್ತ-85ಕ್ವಿಂ ಹಾಗೂ ಹೆಸರು-1.80ಕ್ವಿಂಟಾಲ ಸೇರಿ ಒಟ್ಟು 155.60 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 80.85 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ದೇವದುರ್ಗ ತಾಲೂಕಿನಲ್ಲಿ ತೊಗರಿ – 65ಕ್ವಿಂ, ಭತ್ತ-258.80ಕ್ವಿಂ ಹಾಗೂ ಹೆಸರು-7.20 ಕ್ವಿಂಟಾಲ ಸೇರಿ ಒಟ್ಟು 331ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 173.55 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ. ಸಿರವಾರ ತಾಲೂಕಿನಲ್ಲಿ ತೊಗರಿ–445.60ಕ್ವಿಂ, ಭತ್ತ-80 ಕ್ವಿಂ, ಸಜ್ಜೆ-1.80 ಕ್ವಿಂ, ಸೂರ್ಯಕಾಂತಿ – 3.30ಕ್ವಿಂ ಹಾಗೂ ಹೆಸರು-3ಕ್ವಿಂಟಾಲ ಸೇರಿ ಒಟ್ಟು 535.95 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 276.20 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಲಿಂಗಸುಗೂರು ತಾಲೂಕಿನಲ್ಲಿ ತೊಗರಿ–749ಕ್ವಿಂ, ಸಜ್ಜೆ–10.74ಕ್ವಿಂ, ಸೂರ್ಯಕಾಂತಿ-4.20ಕ್ವಿA ಹಾಗೂ ಹೆಸರು -3.00 ಕ್ವಿಂಟಾಲ ಸೇರಿ ಒಟ್ಟು 766.94 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ ಸೇರಿ 548.69 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಮಸ್ಕಿ ತಾಲೂಕಿನಲ್ಲಿ ತೊಗರಿ–856ಕ್ವಿಂ, ಭತ್ತ-85ಕ್ವಿಂ, ಸಜ್ಜೆ–28.95ಕ್ವಿಂ, ಸೂರ್ಯಕಾಂತಿ-15ಕ್ವಿA, ಮೆಕ್ಕೆಜೋಳ-4.00ಕ್ವಿಂ ಹಾಗೂ ಹೆಸರು-3.60ಕ್ವಿಂಟಾಲ ಸೇರಿ ಒಟ್ಟು 992.55 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ ಸೇರಿ 500.83 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಸಿಂಧನೂರು ತಾಲೂಕಿನಲ್ಲಿ ತೊಗರಿ–267.60ಕ್ವಿಂ, ಭತ್ತ-245ಕ್ವಿಂ, ಸಜ್ಜೆ–27.99ಕ್ವಿಂ, ಸೂರ್ಯಕಾಂತಿ-21.10ಕ್ವಿA, ಮೆಕ್ಕೆಜೋಳ-13.60ಕ್ವಿಂ ಹಾಗೂ ಹೆಸರು-8.40ಕ್ವಿಂ ಕ್ವಿಂಟಾಲ ಸೇರಿ ಒಟ್ಟು 583.69 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಹೆಸರು ಸೇರಿ 217.54ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ರಾಯಚೂರು ಹಾಗೂ ಸಹಕಾರಿ ಸಂಘಗಳಲ್ಲಿ 10673 ಮೆಟ್ರಿಕ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 99018.29 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 109691.72 ಮೆಟ್ರಿಕ್ ಟನ್‌ನಷ್ಟು ಇಲ್ಲಿಯವರೆಗೆ ರಸಗೊಬ್ಬರ ದಾಸ್ತಾನು ಲಭ್ಯವಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು