LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

"ಗೃಹಲಕ್ಷಿ ' ಯೋಜನೆ ಹಣ" ಇನ್ಮುಂದೆ ₹3,000 ಸಿಗಲಿದೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು "ಗೃಹಲಕ್ಷಿ  ಯೋಜನೆ" ಪ್ರಮುಖ ಪಾತ್ರ ವಹಿಸಿದೆ.

ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಎಂಬಂತೆ ಪರಿಗಣಿಸಲಾಯಿತು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ
2,000ರೂ. ನೆರವು ನೀಡಲಾಗುತ್ತಿದೆ.

ಕೆಲ ತಿಂಗಳಿನಿಂದ ಅದು ಸ್ಥಗಿತವಾಗಿದೆ. ಈ ನಡುವೆ, ಈ ಮೊತ್ತವನ್ನು 3,000ಕ್ಕೆ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಾರಿಯ ರಾಜ್ಯ ಬಜೆಟ್‌ ವೇಳೆ ಈ ವಿಷಯದ ಘೋಷಣೆ ಮಾಡಲಿದೆ ಎನ್ನಲಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST