Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕೇರಳದ ವಿಳಿಂಜಂ ಮಹಿಳೆಯರ ಸಬಲೀಕರಣದ ಯಶೋಗಾಥೆ; ಹಿಂದುಳಿದ ಸಮುದಾಯ ಸಂಪರ್ಕಿಸಲು ವಿಭಿನ್ನ ಪ್ರಯೋಗ

ಸುದ್ದಿಮೂಲ ವಾರ್ತೆ

ಜೂನ್,13:ಹಿಂದುಳಿದ ವರ್ಗದ ಮಕ್ಕಳ ಉನ್ನತಿಯಾಗದೆ ಅವರ ಪ್ರಗತಿ ಅಪೂರ್ಣ.

ವಿಶೇಷವಾಗಿ ಮಕ್ಕಳಿಗೆ ಸಂಬಂಧಿಸಿದ ಸರ್ಕಾರದ ಯೋಜನೆಗಳಿಗಾಗಿ ಶಾಲಭಂಗಲ್ ಮತ್ತು ಫೀನಿಕ್ಸ್ ನಂತಹ ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದೆ.

ಸ್ವಯಂತ ಸೇವಕಿ ಅನಿತಾ ಅವರ ನೇತೃತ್ವದಲ್ಲಿ ಸ್ವಯಂಸೇವಕರು ಹಳ್ಳಿಗಳಿಗೆ ಭೇಟಿ ನೀಡುತ್ತಾರೆ ಮತ್ತು ಬಡ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಪ್ರತಿಷ್ಠಾನದಿಂದ ತರಬೇತಿ ಪಡೆದ ನಂತರ ಅವರಂತಹ ಮಹಿಳೆಯರು ಭರವಸೆಯ ಹೊಸ ಆಶಾಕಿರವಾಗಿ ಹೊರ ಹೊಮ್ಮಿದ್ದಾರೆ.

ಈ ಸ್ವಯಂಸೇವಕರ ಸಹಾಯದಿಂದ 10 ಮತ್ತು 12 ನೇ ತರಗತಿಯ 58 ಬಡ ಮಕ್ಕಳು ಸಂಬಂಧಿತ ಯೋಜನೆಗೆ ಸಂಪರ್ಕ ಮಾಡುವ ಮೂಲಕ ರೂ. 3,000 ದಿಂದ 7,500 ರೂಪಾಯಿ ಶಿಷ್ಯವೇತನ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ, ಸಮುದಾಯದ ಅನೇಕ ಜನರು ಕೇರಳದ ಸ್ನೇಹಪೂವರ್ಂ, ವಿಧವಾ ಪಿಂಚಣಿ, ಜೀವನ ಮನೆ ಯೋಜನೆ, ಇ-ಲೇಬರ್ ಕಾರ್ಡ್, ಕಿಚನ್ ಗಾರ್ಡನ್ ಗಳಿಗೆ ಸಂಬಂಧಿಸಿದಂತೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ಆನ್‍ಲೈನ್ ಅಭಿಯಾನದ ಮೂಲಕ ಜನರು ಕಲ್ಯಾಣ ಯೋಜನೆಗಳು ಮತ್ತು ಅಧಿಕಾರಿಗಳ ಬಗ್ಗೆ ಪ್ರಮುಖ ಮಾಹಿತಿ ಪಡೆಯತ್ತಿದ್ದಾರೆ. ಮಹಿಳಾ ಸ್ವಯಂಸೇವಕರಿಗೆ ಕೃಷಿ, ಬ್ಯಾಂಕಿಂಗ್, ವಿಮೆ, ವಸತಿ, ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಪಿಂಚಣಿ ಒಳಗೊಂಡ ಇತರ ಯೋಜನೆಗಳಿಗೆ ತರಬೇತಿ ನೀಡಲಾಗುತ್ತಿದೆ.

ಸ್ವಯಂಸೇವಕರ ಪಾತ್ರ ನಿರ್ಣಾಯಕವಾಗಿದೆ. ಪ್ರತಿಷ್ಠಾನವು ಸ್ವಯಂಸೇವಕರನ್ನು ನಿಖರವಾದ ಜ್ಞಾನದೊಂದಿಗೆ ಸಜ್ಜುಗೊಳಿಸಲು ನಾಯಕತ್ವದ ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ, ಇದರಿಂದಾಗಿ ಅವರು ಕುಟುಂಬ ನೆರೆಹೊರೆ, ಕಿಚನ್ ಗಾರ್ಡನ್, ಇತ್ಯಾದಿ ಔಪಚಾರಿಕ ಮತ್ತು ಅನೌಪಚಾರಿಕ ಗುಂಪುಗಳಲ್ಲಿ ವಾರ್ಡ್ ಮಟ್ಟದಲ್ಲಿ ಮಹಿಳೆಯರು, ಕಾರ್ಮಿಕರು ಅಥವಾ ಮಕ್ಕಳ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಹೊಸ ಸದಸ್ಯರಿಗೆ ತರಬೇತಿ ನೀಡುತ್ತಿದ್ದಾರೆ.

ಈ ಪ್ರಯತ್ನವು ಜನರ ಜೀವನದಲ್ಲಿ ಬದಲಾವಣೆಯ ಹೊಸ ಆಶಾಕಿರಣ ಮೂಡಿಸಿದೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ