ಸಿರಗುಪ್ಪ: ತಾಲ್ಲೂಕು ಕಛೇರಿಯ ಅಭಿಲೇಖಾಲಯದಲ್ಲಿ ನಕಲು ಪತ್ರ ನೀಡಲು ಒಂದೊಂದು ಅರ್ಜಿಗೆ ರೂ.500/-, 1000/-, 1500/- ಲಂಚದ ಹಣಕ್ಕೆ ಬೇಡಿಕೆ ಇಡುತ್ತಿದ್ದರಲ್ಲದೆ ಲಂಚಪಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು,
ಇದನ್ನು ಗಮನಿಸಿದ ಜಿಲ್ಲಾಡಳಿತ ತಕ್ಷಣವೆ
Sirguppa tq staff - suspension order 04-Jan-2026 20-24-04ಮೊಹಮ್ಮದ್ ರಫೀಕ್, ಗ್ರಾ.ಆ.ಅ, ಮಣ್ಣೂರು ಗ್ರಾಮ, ತೆಕ್ಕಲಕೋಟೆ ಹೋಬಳಿ ಪ್ರಸ್ತುತ ಅಭಿಲೇಖಾಲಯ ವಿಷಯ ನಿರ್ವಾಹಕ, ನಾಗರಾಜ್, ಗ್ರಾ.ಆ.ಅ. ಮುದ್ದಟನ್ನೂರು ಗ್ರಾಮ ತೆಕ್ಕಲಕೋಟೆ ಹೋಬಳಿ (ಪ್ರಸ್ತುತ ಅಭಿಲೇಖಾಲಯ ವಿಷಯ ನಿರ್ವಾಹಕ, ಗಂಗಾಧರ್, ದ್ವಿ.ದ.ಸ ( ಯಾಳ್ಪಿ ಕಗ್ಗಲ್, ಬಳ್ಳಾರಿ ತಾಲೂಕ)
ಈ ಮೂವರನ್ನು ಜಿಲ್ಲಾಡಳಿತಅಮಾನತ್ತು ಆದೇಶನೀಡಿದೆ .