LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಅಣ್ಣ ಬಸವಣ್ಣರ ವಚನ

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ

 

ವಚನ:

: ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು;

ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದಡೆ

ಒಳಗೆ ಕೆಚ್ಚಿಲ್ಲದಿರಬೇಕು.

ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು.

ಎನಗಿನ್ನಾವ ಭಯವಿಲ್ಲ ಕಾಣಾ,

ಕೂಡಲಸಂಗಮದೇವಾ.

 

-ಬಸವಣ್ಣ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
MBBS ಬಿಟ್ಟು UPSCಗೆ ತಯಾರಿ, 2 ಬಾರಿ ವಿಫಲವಾದರೂ IAS ಆದ ಮಾನ್ಸಿ ಸ್ಪೂರ್ತಿದಾಯಕ ಕಥೆಬೇಡಿದ ವರವ ಕೊಡುವ ಕಟೀಲು ದುರ್ಗಾ ಪರಮೇಶ್ವರಿ ಮಹಿಮೆ ತಿಳಿಯುವ ಬನ್ನಿ.!ಕಿಡ್ನಿ ಸಮಸ್ಯೆ ಇದ್ದವರು ಹೀಗೆ ಮಾಡಿದ್ರೆ ಸಮಸ್ಯೆ ಕಂಟ್ರೋಲ್  ಗೆ ಬರುತ್ತೆ.!ಗೃಹಲಕ್ಷ್ಮೀ ಯೋಜನೆ ಪಡೆಯದೇ ಇರುವ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್03-02-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ .!ಇಂದಿನ ವಚನ:- -ಅಮುಗೆ ರಾಯಮ್ಮ ಅವರ ವಚನ..!ಶ್ರೀಮತಿ ಎ.ರೇಖಾ ರವರಿಗೆ ಮಹಿಳಾ ರತ್ನ ಪ್ರಶಸ್ತಿ.! ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ..!!ದ್ವೇಷ ಭಾಷಣ ಮಸೂದೆ - ರಾಜ್ಯಪಾಲರ ಸಹಿ ನಿರಾಕರಣೆ ಹಿಂದಿನ ಕಾರಣ ಬಹಿರಂಗದಾಂಪತ್ಯದ ಭಿನ್ನಾಭಿಪ್ರಾಯದ ಸಮಸ್ಯೆಗೆ ಒಂದೇ ಒಂದು ತಾಂತ್ರಿಕ ಮಂತ್ರದಿಂದ ಶಾಶ್ವತ ಪರಿಹಾರ.....!