ಇಂದಿನ ವಚನ: -ಮಧುವಯ್ಯ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತನು ನಿರ್ವಾಣ, ಮನ ಸಂಸಾರ.
ಮಾತು ಬ್ರಹ್ಮ, ನೀತಿ ಅಧಮ.
ಅದೇತರ ಅರಿವು ?
ಘಾತಕನ ಕೈಯ ಕತ್ತಿಯಂತೆ,ಇದು ನಿಹಿತವಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
-ಮಧುವಯ್ಯ
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.