ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಕೆ.ಜಿ ಟೊಮೆಟೋಗೆ ರೂ. 260 ಆಗಿದೆ.
ದೆಹಲಿಯಲ್ಲಿ ಟೊಮೆಟೋ
ಮಾರಾಟ ದರ ಏರಿಕೆಯಾಗಿದೆ. ಭಾರಿ ಮಳೆಯ ಕಾರಣದಿಂದ ಕಳೆದ ಮೂರು ದಿನಗಳಿಂದ ಪೂರೈಕೆಯಲ್ಲಿ ಕುಸಿತಗೊಂಡಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಆರು ಟ್ರಕ್ ಟೊಮೆಟೋ ಪೂರೈಕೆ ಗೊಂಡಿದೆ.
ಭಾರೀ ಮಳೆಯಿಂದ ಟೊಮೊಟೋ ಬೆಲೆ ಭಾರಿ ಏರಿಕೆ ಕಂಡಿದೆ.
ದೆಹಲಿಯಲ್ಲಿ ಮದರ್ ಡೈರಿ ತನ್ನ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಒಂದು ಕೆಜಿ ಟೊಮೆಟೊಗೆ 259 ರೂ. ಗೆ ಮಾರಾಟ ಮಾಡುತ್ತಿದೆ. ಇದುವರೆಗೆ ಗರಿಷ್ಠ ದರ ಇದು ಎನ್ನಲಾಗಿದೆ. ದೆಹಲಿಗೆ ಅಗತ್ಯವಿರುವಷ್ಟು ತರಕಾರಿಯನ್ನು ಪೂರೈಸುವ ಅಜಾದ್ ಪುರ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಟೊಮೆಟೋ ಕೊರತೆ ಕಂಡು ಬಂದಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.