LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಾಹುಲ್ ಗಾಂಧಿ ಏನಂತ ಭವಿಷ್ಯ ನುಡಿದಿದ್ದಾರೆ.? BJP ಗೆ ಎಷ್ಟು ಸೀಟು ಬರಬಹುದು.!

 

ಮಧ್ಯ ಪ್ರದೇಶ: ಬಿಜೆಪಿಯವರು 150 ಸ್ಥಾನಗಳನ್ನೂ ಗೆಲ್ಲಲ್ಲವೆಂದು ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ. ಮಧ್ಯ ಪ್ರದೇಶದ ರತ್ನಮ್ ನಲ್ಲಿ ಮಾತನಾಡಿ, ಮೀಸಲಾತಿ ರದ್ದುಗೊಳಿಸುತ್ತೇವೆಂದು ಕಮಲ ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.

ಆದರೆ ನಾವು ಮೀಸಲಾತಿಯನ್ನು 50%ಗಿಂತ ಹೆಚ್ಚು ಹೆಚ್ಚಳ ಮಾಡುತ್ತೇವೆ. ಆ ಮೂಲಕ ನ್ಯಾಯಾಲಯ ಮಿತಿಗೊಳಿಸಿರುವ 50% ಮಿತಿಯನ್ನು ತೆಗೆದುಹಾಕುತ್ತೇವೆ. ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ನೀಡುತ್ತೇವೆಂದು ಭರವಸೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST