ಕಾಂತಾರ ಚಾಪ್ಟರ್ 1 ಚಿತ್ರದ ವಿರುದ್ಧ ಗಂಭೀರ ಆರೋಪ ಏನು.?
ಬೆಂಗಳೂರು: ಹೊಂಬಾಳೆ ಫಿಲ್ಫ್'ಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿನ ದೈವಪಾತ್ರಗಳನ್ನು ಅನುಕರಿಸುತ್ತಿರುವುದರ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
ದೈವಾರಾಧನೆ ಬಳಕೆ ವಿರುದ್ಧ ಮತ್ತಷ್ಟು ಅಸಮಾಧಾನ ಕೇಳಿಬಂದಿದ್ದು, ಕಾಂತಾರ ಚಿತ್ರದ ವಿರುದ್ಧ ದೈವದ ಮೊರೆಹೋಗಲು ದೈವಾರಾಧಕರು ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು, ಹೊಂಬಾಳೆ ಫಿಲ್ಫ್ ಈ ರೀತಿ ಮಾಡುವುದು ನಮ್ಮ ನಂಬಿಕೆ ಹಾಗೂ ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ. ದೈವಪಾತ್ರಗಳನ್ನು ಮಾಡದಿರಲು ವಿನಂತಿಸಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.