LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚದುರಂಗ ಆಟವನ್ನೇ ನಿಷೇಧಿಸಿದ ತಾಲಿಬಾನ್- ಕಾರಣವೇನು?

ಅಫ್ಘಾನಿಸ್ತಾನ: ಇಂಟರ್ನ್ಯಾಷನಲ್ ಗೇಮ್ ಚೆಸ್ ಅನ್ನು ಅಫ್ಘಾನಿಸ್ತಾನ ನಿಷೇಧಿಸಿದೆ. ಇದು ಯುವ ಜನತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ.

ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮಿಕ್ ಆಟಗಾರರಿಗೂ ಪೆಟ್ಟು ಬಿದ್ದಂತಾಗುತ್ತೆ ಅನ್ನೋ ಆಕ್ರೋಶಗಳು ಕೇಳಿ ಬಂದಿವೆ. ಚದುರಂಗ ಅನ್ನೋದು ಇಸ್ಲಾಮಿಕ್ನ ಷರಿಯಾಗೆ ವಿರುದ್ಧವಾಗಿದೆ ಅನ್ನೋ ಸಮಜಾಯಿಷಿ ಕೇಳಿ ಬರ್ತಿದೆ.

ಹಾಗಾಗಿ ಷರಿಯಾ ಕಾನೂನಿನಡಿಯಲ್ಲಿ ಚೆಸ್ ಅನ್ನ ನಿಷೇಧಿಸಲಾಗಿದೆ.ಚೆಸ್ ನಿಷೇಧದಿಂದ ಅಫ್ಘಾನಿಸ್ತಾನದ ಆಟಗಾರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

ಅಷ್ಟೇಯಲ್ಲದೇ ಇತ್ತೀಚಿನ ದಿನಗಳಲ್ಲಿ ಆ ದೇಶದ ಯುವಕರಿಗೆ ಹೆಚ್ಚಿನ ಚಟುವಟಿಕೆಗಳಿಲ್ಲದ ಕಾರಣ, ಅಲ್ಲಿನ ಕೆಫೆಗಳಲ್ಲಿ ಅವರಿಗೆ ಚೆಸ್ ಅಚ್ಚುಮೆಚ್ಚಿನ ಆಟವಾಗಿದೆ.

ಅಷ್ಟೇ ಅಲ್ಲದೇ ಚೆಸ್‌ ಅನ್ನ ಜೂಜಾಟದ ಒಂದು ರೂಪ ಎಂದು ಬಣ್ಣಿಸಲಾಗಿದೆ. ಇದೇ ಕಳವಳವನ್ನ ಉಲ್ಲೇಖಿಸಿ, ಅಫ್ಘಾನಿಸ್ತಾನದ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನದ ಅಡಿಯಲ್ಲಿ ಚೆಸ್ ಕಾನೂನುಬಾಹಿರ ಎಂದು ಪರಿಗಣಿಸಿ, ಕ್ರೀಡಾ ಅಧಿಕಾರಿಯೊಬ್ಬರು ಚೆಸ್ ನಿಷೇಧವನ್ನ ದೃಢಪಡಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಆಯುರ್ವೇದ ಪದ್ಧತಿಗೆ ಇಂದು ವಿಶ್ವಮಾನ್ಯತೆ -ಸಂಸದ ಗೋವಿಂದ ಎಂ.ಕಾರಜೋಳದೊಡ್ಡಪೇಟೆ ಕಾಟಲಿಂಗೇಶ್ವರಸ್ವಾಮಿ ದೇವರ ಮೂರುದಿನ ಗುಗ್ಗರಿ ಹಬ್ಬಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಫೆ.23 ರಂದು  ಉಸ್ತುವಾರಿ ಸಚಿವ ಕಚೇರಿ ಎದರು ಪ್ರತಿಭಟನೆಬಿಲ್ವಪತ್ರೆಯ ಮಹತ್ವದ ಬಗ್ಗೆ ಎಲ್ಲಾರು ತಿಳಿಯಬೇಕಾದ ವಿಷಯಗಳು!ವಚನ: -ತುರುಗಾಹಿ ರಾಮಣ್ಣ .!ಖಾಲಿ ಇರುವ 253 ಆಧಾರ್ ಮೇಲ್ವಿಚಾರಕ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಶಿಕ್ಷಣ ಇಲಾಖೆಯಲ್ಲಿ ರಂಗ ಶಿಕ್ಷಕರನ್ನು ನೇಮಕ: ಸಿಎಂ ಸಿದ್ದರಾಮಯ್ಯ.!5,349 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.ಕಾಡು ಕೊತ್ತಂಬರಿ ಬಳಕೆಯಿಂದ  ಅಸ್ತಮಾ, ಹೃದಯದ ಆರೋಗ್ಯದ ಜೊತೆಗೆ ಅನೇಕ ಖಾಯಿಲೆಗಳಿಗೆ ಉತ್ತಮ ಮದ್ದು.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 22-02-2026