ಇಟಗಿ :
ಇಟಗಿ ಗ್ರಾಮದ ಹಲಸಿ ಕದಂಬರ ಶ್ರೀ ಕಮಲನಾರಾಯಣ ದೇವಸ್ಥಾನದಲ್ಲಿ ನಡೆದ ಸಂತ ಶಿರೋಮಣಿ ನಾಮದೇವ ಮಹಾರಾಜರ 673 ನೇ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು.
ಶ್ರೀ ಪಾಂಡುರಂಗ ಸಂತರು ಮಾತನಾಡಿ, ನಾಮದೇವ ಮಹಾರಾಜರು ಭಕ್ತಪಂಥದ ಸ್ಥಾಪಕರಾಗಿದ್ದರು. ಕಾಯಕ ಮಾಡುತ್ತಾ ಪರಮಾರ್ಥ ನಿರ್ವಹಿಸುತ್ತಿದ್ದರು. ಬಟ್ಟೆ ಹೊಲಿಯುವುದು ಅವರ ಕಾಯಕವಾಗಿತ್ತು. ಎಲ್ಲರಿಗೂ ಕಾಯಕ ಹಾಗೂ ಪಾಂಡುರಂಗನ ಭಕ್ತಿ ಕುರಿತು ಕೀರ್ತನ ಪ್ರವಚನ, ಭಜನೆ ಮೂಲಕ ಉಪದೇಶ ಮಾಡುತ್ತಿದ್ದರು ಎಂದರು.
ವಿಠ್ಠಲ ಕರಡಿ, ಉದಯ ರೇಳೆಕರ, ಯಲ್ಲಪ್ಪ ಘಂಟಿ, ಕೇದಾರಿ ಸೋನಪ್ಪನವರ, ವಿಠ್ಠಲ ನಿಲಜಕರ. ಸಕ್ಕೂಬಾಯಿ ಔಂದಕರ ಹಾಗೂ ವಾರಕರಿ ಮಂಡಳಿ ಉಪಸ್ಥಿತರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.