LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅನ್ನಪೂರ್ಣ ಯೋಜನೆ: ಉದ್ಯಮ ಸಾಲವಾಗಿ ಖಾತೆಗೆ 50,000ರೂ.!

ಫುಡ್‌ ಕೇಟರಿಂಗ್‌ ಉದ್ಯಮ ಆರಂಭಿಸುವ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಅನ್ನಪೂರ್ಣ ಯೋಜನೆ ಜಾರಿಗೊಳಿಸುತ್ತಿದೆ.
ಈ ಮೂಲಕ ಪ್ರಾರಂಭಿಕ ಉದ್ಯಮ ಸಾಲವಾಗಿ 50 ಸಾವಿರ ರೂ. ನೀಡಲಾಗುತ್ತಿದೆ. ಇವುಗಳೊಂದಿಗೆ ನೀವು ಅಡುಗೆ ಸಲಕರಣೆಗಳು, ಫ್ರಿಡ್ಜ್‌, ಗ್ಯಾಸ್‌ ಸಂಪರ್ಕ, ಡೈನಿಂಗ್‌ ಟೇಬಲ್ಗಳನ್ನು ಖರೀದಿಸಬಹುದು. 18-60
ವರ್ಷದೊಳಗಿನ ಮಹಿಳೆಯರು ಈ ಯೋಜನೆಗೆ ಅರ್ಹರು. ಸಾಲದ ಮೊತ್ತವನ್‌ನು ಮೂರು ವರ್ಷಗಳಲ್ಲಿ ಮರುಪಾವತಿ ಮಾಡಬೇಕು. ಎಸ್‌ಬಿಐ ಶಾಖೆಯನ್ನು ಸಂಪರ್ಕಿಸುವ ಮೂಲಕ ಮಹಿಳೆಯರು ಈ ಸಾಲವನ್ನು
ಪಡೆಯಬಹುದು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST