LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅನ್ನಭಾಗ್ಯ ಯೋಜನೆಯ ಹಣ ಬರ್ತಿಲ್ವಾ.? ಹಾಗಾದ್ರೆ ಹೀಗೆ ಮಾಡಿ..!

ಅನ್ನಭಾಗ್ಯ ಯೋಜನೆಯ ನೇರ ನಗದು ಹಣ ಜಮೆ ಆಗದ ಫಲಾನುಭವಿಗಳಿಗೆ ಆಧಾರ್‌ ಜೋಡಣೆ ಮತ್ತು ಬ್ಯಾಂಕ್‌ ಹೊಸ ಖಾತೆ ತೆರೆಯಲು ಅನುಕೂಲವಾಗುವಂತೆ ಆಯಾ ನಗರ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆಯ ಸಲುವಾಗಿ ಜುಲೈ 1 ರಿಂದ7ರ ವರೆಗೆ ಸಪ್ತಾಹ ಅಭಿಯಾನ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಧಾರ್‌ ಕೆವೈಸಿ ಅಭಿಯಾನ ಮಾಡುವಂತೆ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ಇಂದು ಈ ಅಭಿಯಾನದ ಕೊನೆಯ ದಿನವಾಗಿದ್ದು, ಜಮೆ ಆಗದ ಫಲಾನುಭವಿಗಳು ನ್ಯಾಯಜೆಲೆ ಅಂಗಡಿ ಸಂಪರ್ಕಿಸಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಿಕ್‌ಅಪ್ ವ್ಯಾನ್ ಟ್ರಕ್ ನಡುವೆ ಡಿಕ್ಕಿ; 9 ಸಾವು, 11 ಮಂದಿಗೆ ಗಾಯ'ಸಾಲ ಪಡೆದ ಜನರು ಆತಂಕ್ಕೊಳಗಾಗಿ ತಪ್ಪು ನಿರ್ಧಾರ ಕೈಗೊಳ್ಳಬೇಡಿ' –ಸಿಎಂ ಮನವಿಭಾರತದಲ್ಲಿ ಒಂದೇ ಒಂದು ರುಪಾಯಿಯೂ ತೆರಿಗೆ ಕಟ್ಟದ ಏಕೈಕ ರಾಜ್ಯ ಯಾವುದು..?ರಾಜ್ಯಾದ್ಯಂತ ಫೆ.1ರಂದು ನಂದಿನಿ ಹಾಲು, ಮೊಸರು ಸಿಗೋದು ಡೌಟ್‌ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ಪ್ರಾರಂಭ2027 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿ- ಪ್ರಧಾನಿ ಮೋದಿಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ, ಮಹಿಳಾ ಕಾನ್ಸ್ಟೇಬಲ್ ಗೆ 18.ಲಕ್ಷ ರೂ. ವಂಚನೆಚೆಕ್ ಬೌನ್ಸ್ ಪ್ರಕರಣ: ಮೂಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ಶಿಕ್ಷೆ..!ರುದ್ರಾಕ್ಷಿ ಮಾಲೆ ಮಾರುವ ಮೊನಾಲಿಸಾಗೆ ಒಲಿದ ಅದೃಷ್ಟ! ಇನ್ಮುಂದೆ ಈಕೆ ಸಿನಿಮಾ ನಟಿ, ಯಾವ ಸಿನಿಮಾ ಗೊತ್ತಾ?ಬೆಳ್ಳಂಬೆಳಗ್ಗೆ ಬೆಂಗಳೂರು, ರಾಯಚೂರು, ಬೆಳಗಾವಿ, ಬಾಗಲಕೋಟೆ ಸೇರಿ ಹಲವೆಡೆ ಲೋಕಾಯುಕ್ತ ದಾಳಿ