LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆನ್‌ಲೈನ್‌ ಷೇರು ಮಾರುಕಟ್ಟೆಯಲ್ಲಿ 2.96 ಕೋಟಿ ಹಣ ವಂಚನೆಗೊಳಗಾದ ಉದ್ಯಮಿ.!

 

ಮೈಸೂರು: ಷೇರು ಮಾರುಕಟ್ಟೆಗೆ ಸಂಬಂಧಿಸಿದ ನಕಲಿ ಕಂಪನಿ ಯೊಂದರಲ್ಲಿ ಹಣ ಹೂಡಿದ್ದ ನಗರದ ಉದ್ಯಮಿಯೊಬ್ಬರು  2.96 ಕೋಟಿ . ವಂಚನೆಗೊಳಗಾಗಿದ್ದು, ಸೆನ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ನಗರದ ಸರಸ್ವತಿಪುರಂ ಮಾರುಕಟ್ಟೆಯಲ್ಲಿ ನಿವಾಸಿ ಷೇರು ಹೂಡಿಕೆಗೆ ಅಸಕ್ತಿ ವಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅಲ್ಲಿ ನೀಡಿದ ಮಾಹಿತಿಯಂತೆ ಏಪ್ರಿಲ್ ನಿಂದ ಹಂತ ಹಂತವಾಗಿ ಒಟ್ಟು ₹ 2.96 ಕೋಟಿ ಹೂಡಿಕೆ ಮಾಡಿದ್ದರು. ಲಾಭ ಗಳಿಕೆಯ ನಿರೀಕ್ಷೆಯಲ್ಲಿದ್ದ. ಅವರಿಗೆ ಕಂಪನಿ ಕಡೆಯಿಂದ ಯಾವುದೇ ಹಣ ಬಾರದಿದ್ದಾಗ, ವಂಚನೆ ಆಗಿರುವ ಗೊತ್ತಾಗಿದೆ.!

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST