LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆಭರಣ ಕಳಚುತ್ತಾ, ಲಿಪ್‌ ಲಾಕ್‌ ಮಾಡುತ್ತಾ ಫಸ್ಟ್‌ ನೈಟ್‌ ವಿಡಿಯೋ ಹಂಚಿಕೊಂಡ ನವಜೋಡಿ! | ವಿಡಿಯೋ ವೈರಲ್

ಇದು ಸೋಶಿಯಲ್‌ ಮೀಡಿಯಾ ಯುಗ. ಲೈಕ್ಸ್‌, ಫಾಲೊವರ್ಸ್‌ ಗಿಟ್ಟಿಸಿಕೊಳ್ಳಲು, ಫೇಮಸ್‌ ಆಗುವ ಸಲುವಾಗಿ ತಮ್ಮ ಜೀವನದ ಯಾವುದೇ ವಿಚಾರವನ್ನಾದರೂ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲು ಜನ ಮುಂದಾಗುತ್ತಾರೆ. ಇದೀಗ ತೀರಾ ಖಾಸಗಿ ವಿಡಿಯೊವೊಂದನ್ನು ಶೇರ್‌ ಮಾಡುವ ಮೂಲಕ ಜೋಡಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹೊಸದಾಗಿ ಮದುವೆಯಾದ ಜೋಡಿ ತಮ್ಮ ಫಸ್ಟ್‌ ನೈಟ್‌ ವಿಡಿಯೋವನ್ನು ಹಂಚಿಕೊಂಡಿದೆ.
ಜೋಡಿಯೊಂದು ತಮ್ಮ ಫಸ್ಟ್‌ ನೈಟ್‌ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸಾಮಾನ್ಯವಾಗಿ ಸಿನೆಮಾ ತಾರೆಗಳ ಮದುವೆಗಳಾದಾಗ ಅವರ ಮದುವೆಯ ಎಲ್ಲಾ ದೃಶ್ಯಗಳನ್ನು ಟಿವಿಗಳಲ್ಲಿ ಲೈವ್‌ ಪ್ರಸಾರ ಮಾಡುತ್ತಿದ್ದರೆ, ಅವರ ಫಸ್ಟ್‌ ನೈಟನ್ನೂ ಪ್ರಸಾರ ಮಾಡಲಿ ಎಂದು ತಮಾಷೆಗೆ ಅನ್ನುವವರಿದ್ದಾರೆ. ಆದರೆ ಈ ಜೋಡಿ ನಿಜಕ್ಕೂ ಅದನ್ನೂ ಮಾಡಲು ಮುಂದಾಗಿದೆ. Hasna Zaroori Hai ಎಂಬ ಖಾತೆಯಲ್ಲಿ ವಿಡಿಯೋ ಶೇರ್‌ ಮಾಡಿಕೊಳ್ಳಲಾಗಿದೆ. ಇದು ಮದುವೆಯ ರಾತ್ರಿ ಮಲಗುವ ಕೋಣೆಯ ವಿಡಿಯೋ ಎನ್ನಲಾಗಿದೆ.
ಮಲಗುವ ಕೋಣೆಯಲ್ಲಿ ಜೋಡಿ ಬಟ್ಟೆಗಳನ್ನು ಬಿಚ್ಚುವ ಮತ್ತು ಆಭರಣಗಳನ್ನು ಕಳಚುವ ದೃಶ್ಯ ಸೆರೆ ಹಿಡಿಯಲಾಗಿದೆ. ಅಲ್ಲದೆ, ನಡುವೆ ರೊಮಾಂಟಿಕ್‌ ಆಗಿ ಲಿಪ್‌ ಲಾಕ್‌ ಮಾಡಿ ಕಿಸ್‌ ಮಾಡುವ ದೃಶ್ಯಗಳನ್ನೂ ಚಿತ್ರೀಕರಿಸಲಾಗಿದೆ. ಈ ವಿಡಿಯೊವನ್ನು ಶೇರ್‌ ಮಾಡಲಾಗಿದ್ದು, ಇದೀಗ ವೈರಲ್‌ ಆಗಿದೆ. ಈ ವಿಡಿಯೋಗೆ ಕೆಲವರು ಖುಷಿಯಾದರೆ ಕೆಲವರು ಗರಂ ಆಗಿದ್ದಾರೆ. ಜೋಡಿ ತಮ್ಮ ನೈತಿಕತೆಯ ಗಡಿ ಮೀರಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೇನಾ ನಮ್ಮ ಸಂಸ್ಕೃತಿ ಎಂದು ಕೆಲವರು ಪ್ರಶ್ನಿಸಿದ್ದಾರೆ.

ವಿಡಿಯೋ ವೀಕ್ಷಿಸಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/HasnaZaruriHai/status/1845420591299559537
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಂದೆ-ತಾಯಿ, ಹಿರಿಯರ ಆರೈಕೆ ಮಾಡದಿದ್ರೆ ಆಸ್ತಿ ವಿಲ್ ರದ್ದು ಮಾಡುವ ಅವಕಾಶ ಇದೆ..!ಶಕ್ತಿ ಯೋಜನೆ : ಕೋಟ್ಯಂತರ ರೂ. ನಷ್ಟದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ,ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ.ಬಿಟ್ಟುಬಿಡೋ ಮಾತೇ ಇಲ್ಲ: ಸಂಭಾಲ್ ಇತಿಹಾಸ ಇಸ್ಲಾಂಗಿಂತ ಹಿಂದಿನದು, ಅಲ್ಲಿ ವಿಷ್ಣು ದೇವಾಲಯ ಕೆಡವಲಾಗಿತ್ತು- ಯೋಗಿ ಆದಿತ್ಯನಾಥ್ಕೇದಾರ್‌ನಾಥ್ 2 ಹೊಸ ರೋಪ್‌ವೇಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ-ಸಿಎಂಮಣಿಪುರದ ನಿಷೇಧಿತ ಸಂಘಟನೆಗಳಿಗೆ ಸೇರಿದ 10 ಮಂದಿ ಅರೆಸ್ಟ್; ಶಸ್ತ್ರಾಸ್ತ್ರ ವಶಕ್ಕೆಪೊಲೀಸ್ ಇಲಾಖೆಯಲ್ಲಿ 18 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ..!'ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನ ಸೂಕ್ತ ತನಿಖೆಯಾಗಲಿ'- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಅಂಬರೀಷ್ ಪ್ಯಾಮಿಲಿಯಿಂದ ಅಂತರ ಕಾಯ್ದುಕೊಂಡ ದರ್ಶನ್ – ಸುಮಲತಾ ತಿರುಗೇಟು