LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

"ಆರ್ಡರ್‌ ಗ್ಯಾಂಗ್‌" ನಿಂದ ಭಾರೀ ವಂಚನೆ..! ಏನಿದು ಆರ್ಡರ್‌ ಗ್ಯಾಂಗ್ ಇಲ್ಲಿದೆ ಮಾಹಿತಿ

ಮಂಗಳೂರು: ನಗರದ ಬಜಪೆ ಸಮೀಪ ಜನರಿಗೆ ಈಗ ಹೊಸ ಹೊಸ ಗ್ಯಾಂಗ್‌ ಪರಿಚಯವಾಗುತ್ತಿರುವುದು ಅಚ್ಚರಿಯಾಗುತ್ತಿದೆ. ಕಳ್ಳತನ, ಮೋಸ-ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ.ನಗರದಲ್ಲಿ ಈಗ ಹೊಸ ಗ್ಯಾಂಗ್‌ ಒಂದು ಹುಟ್ಟಿಕೊಂಡಿದೆ. ಅದುವೇ “ಆರ್ಡರ್‌ ಗ್ಯಾಂಗ್‌" ಎಂದು ತಿಳಿದು ಬಂದಿದೆ.

ಈ “ಆರ್ಡರ್‌ ಗ್ಯಾಂಗ್‌’' ಈ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಕಳ್ಳತನದ “ಚಡ್ಡಿ ಗ್ಯಾಂಗ್‌'’ ನಂತಹ ಗ್ಯಾಂಗ್‌ ಅಲ್ಲ. ಅವರದ್ದು ಮನೆಗಳಲ್ಲಿ ಕಳ್ಳತನ ನಡೆಸುವುದು. ಆದರೆ ಈ “ಆರ್ಡರ್‌ ಗ್ಯಾಂಗ್‌’'ನ ಕಥೆವೇ ಭಿನ್ನವಾದುದು. ಇವರದ್ದು ಅಂಗಡಿಗಳಲ್ಲಿ ಭಾರೀ ಪ್ರಮಾಣದ “ಆರ್ಡರ್‌’ಗಳನ್ನು ನೀಡಿ ಅವರನ್ನೇ ಯಾಮಾರಿಸಿ ಹಣ ದೋಚುವುದು. ಅದರಲ್ಲೂ ಈ ಗ್ಯಾಂಗ್‌ ಬರುವುದು ಹಗಲಿನಲ್ಲೇ, ಅದೂ ಕಾರಿನಲ್ಲಿ! ಈ ಗ್ಯಾಂಗ್‌ಗೆ ಹೆಚ್ಚು ಮೋಸ ಹೋದವರು ಪ್ರಮುಖ ವ್ಯಾಪಾರಿಗಳು ಎಂದು ತಿಳಿಯಲಾಗಿದೆ.

ಬೇರೆ ಜಿಲ್ಲೆಗಳಿಂದ ಬಂದು ಚಡಿ ಹಾಕಿ ಮನೆಗಳ ಕಿಟಿಕಿ, ಬಾಗಿಲುಗಳನ್ನು ತುಂಡರಿಸಿ ಮನೆಯೊಳಗೆ ನುಗ್ಗಿ ಬೆದರಿಸಿ ನಗ-ನಗದು ದೋಚುವ “ಚಡ್ಡಿ ಗ್ಯಾಂಗ್‌'’ ಹೆಸರು ಪ್ರಚಲಿತದಲ್ಲಿ ಇದ್ದಂತೆ ವ್ಯಾಪಾರಿಗಳನ್ನು ದೋಚುವ “ಆರ್ಡರ್‌ ಗ್ಯಾಂಗ್‌'’ಗೆ ಈ ಹೆಸರನ್ನು ಇಟ್ಟವರೇ ವ್ಯಾಪಾರಿಗಳು. ಈ ಗ್ಯಾಂಗ್‌ನಲ್ಲಿ ಸುಮಾರು ನಾಲ್ಕೈದು ಮಂದಿ ಇರುತ್ತಾರೆ. ಕಾರಿನಲ್ಲಿ ಬರುವ ಈ ಗ್ಯಾಂಗ್‌ ಪರಿಸರವನ್ನೊಮ್ಮೆ ಅವಲೋಕನ ಮಾಡಿ ವ್ಯಾಪಾರಿಗಳಿಂದ ಹಣವನ್ನು ದೋಚಲು ಯೋಜನೆ ರೂಪಿಸುತ್ತಾರೆ.

ಕಾರಿನಲ್ಲಿ ಬಂದವರಲ್ಲವೇ ಹಾಗೆಲ್ಲ ವ್ಯಾಪಾರ-ವಹಿವಾಟಿನಲ್ಲಿ ಚಿಲ್ಲರೆ ಮೋಸ ಮಾಡುತ್ತಾರೆಯೇ ಎನ್ನುವ ಆಲೋಚನೆಯೂ ವ್ಯಾಪಾರಿಗಳಿಗೆ ಬಂದಂತಿಲ್ಲ. ಇದರಿಂದಲೇ ಮೋಸ ಹೋಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭ ರದ್ದುಪಿಕ್‌ಅಪ್ ವ್ಯಾನ್ ಟ್ರಕ್ ನಡುವೆ ಡಿಕ್ಕಿ; 9 ಸಾವು, 11 ಮಂದಿಗೆ ಗಾಯ'ಸಾಲ ಪಡೆದ ಜನರು ಆತಂಕ್ಕೊಳಗಾಗಿ ತಪ್ಪು ನಿರ್ಧಾರ ಕೈಗೊಳ್ಳಬೇಡಿ' –ಸಿಎಂ ಮನವಿಭಾರತದಲ್ಲಿ ಒಂದೇ ಒಂದು ರುಪಾಯಿಯೂ ತೆರಿಗೆ ಕಟ್ಟದ ಏಕೈಕ ರಾಜ್ಯ ಯಾವುದು..?ರಾಜ್ಯಾದ್ಯಂತ ಫೆ.1ರಂದು ನಂದಿನಿ ಹಾಲು, ಮೊಸರು ಸಿಗೋದು ಡೌಟ್‌ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ಪ್ರಾರಂಭ2027 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿ- ಪ್ರಧಾನಿ ಮೋದಿಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ, ಮಹಿಳಾ ಕಾನ್ಸ್ಟೇಬಲ್ ಗೆ 18.ಲಕ್ಷ ರೂ. ವಂಚನೆಚೆಕ್ ಬೌನ್ಸ್ ಪ್ರಕರಣ: ಮೂಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ಶಿಕ್ಷೆ..!ರುದ್ರಾಕ್ಷಿ ಮಾಲೆ ಮಾರುವ ಮೊನಾಲಿಸಾಗೆ ಒಲಿದ ಅದೃಷ್ಟ! ಇನ್ಮುಂದೆ ಈಕೆ ಸಿನಿಮಾ ನಟಿ, ಯಾವ ಸಿನಿಮಾ ಗೊತ್ತಾ?