ಈಗ BSNL ಕಡಿಮೆ ಬೆಲೆಯಲ್ಲಿ ಬಂಪರ್ ಯೋಜನೆ.!
ದೆಹಲಿ: Jio, Airtel ಹಾಗೂ Vodafone-Idea ಯೋಜನೆಗಳನ್ನು ದುಬಾರಿಗೊಳಿಸಿವೆ. ಆದರೆ, BSNLಗೆ MNP ಮೂಲಕ ಸುಮಾರು 25 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಇನ್ನೂ BSNL ಬಳಕೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು 197 ರೂ.ಗಳ ಬೆಸ್ಟ್ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಯಲ್ಲಿ BSNL ತನ್ನ ಗ್ರಾಹಕರಿಗೆ 70 ದಿನಗಳ ದೀರ್ಘಾವಧಿಯ ಮಾನ್ಯತೆ ನೀಡುತ್ತದೆ. 200 ರೂ.ಯ ಕಡಿಮೆ ಬೆಲೆಗೆ BSNL ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು, ಇದರ ವ್ಯಾಲಿಡಿಟಿ 70 ದಿನಗಳ ವರೆಗೆ ಇರಲಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.