LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

--ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

 

     ದಾವಣಗೆರೆ:  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ಇಲ್ಲಿ ಐಟಿಐ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಸಂಸ್ಥೆ ಎನ್‍ಸಿವಿಟಿ ಯಿಂದ ಸಂಯೋಜನೆ ಪಡೆದ ಎಲೆಕ್ಟ್ರೀಷಿಯನ್, ಫಿಟ್ಟರ್, ಎಂ.ಆರ್&ಎಸ್ಸಿ, ಎಂ.ಇ.ವಿ ಮತ್ತು ಅಡ್ವಾನ್ಸ್ ಸಿ ಎನ್ ಸಿ ವೃತ್ತಿಗಳಿದ್ದು ಈ ವೃತಿಗಳಿಗೆ ಸರ್ಕಾರಿ ಐ.ಟಿ.ಐ, ಚನ್ನಗಿರಿಯಲ್ಲಿ ಅಥವಾ ಹತ್ತಿರದ ಸೈಬರ್ ಸೆಂಟರ್ ನಲ್ಲಿ cite karnataka.gov.in    ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ದೂ.ಸಂ: 9844710844 ಮತ್ತು 9738782540 ಸಂಪರ್ಕಿಸಬಹುದೆಂದು ತರಬೇತಿ ಅಧಿಕಾರಿ ಮನೋಹರ್.ಹೆಚ್ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ಯಾಂಗ್‌ಸ್ಟರ್ ಲಾರೆನ್ಸ್ ಹೆಸರಿನಲ್ಲಿ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ತರಕಾರಿ ವ್ಯಾಪಾರಿ ಅರೆಸ್ಟ್..!ಹೆಣ್ಣಿನ ಎದೆ ಸೀಳು ಕಾಣಿಸುವಂತೆ ಡ್ರಸ್ ಹಾಕುತ್ತಾರೆ?ಐದೇ ನಿಮಿಷದಲ್ಲಿ ಗ್ಯಾಸ್ಟ್ರಿಕ್ ಮಾಯ…!ಡಾನಾ ಚಂಡಮಾರುತ - ಕೋಲ್ಕತ್ತಾ ಅಂತಾರಾಷ್ಟ್ರೀಯ ಎರಡು ವಿಮಾನಗಳು ಸ್ಥಗಿತದೀಪಾವಳಿ ದಿನ ಈ ಗಿಡ ತಂದು ಮನೆಯಲ್ಲಿ ನೆಟ್ಟರೆ ಸಂಪತ್ತಿನ ಮಳೆ! ಎಷ್ಟೇ ದೊಡ್ಡ ಸಾಲವಾದರೂ ಪರಿಹಾರವಾಗುತ್ತದೆ.ಎಂಬಿಬಿಎಸ್ ಓದು ಬಿಟ್ಟು ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿ IAS ಆದ ಪವನ್ ದತ್ಹಲ್ಲು ನೋವಿಗೆ ಸೀಬೆ ಎಲೆ ಹೇಗೆ ಪ್ರಯೋಜನಕರಿ ಎಂದು ತಿಳಿಯೋಣಮೊಬೈಲ್ ಫೋನ್ ನೆಟ್ವರ್ಕ್ ಟವರ್ ಕಳ್ಳತನ.!ಇಂದಿನಿಂದ ಹಾಸನಾಂಬ ದೇವಿಯ ದರ್ಶನ.! ಇಷ್ಟು ದಿನ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ.!ಬೆಂಗಳೂರಿಗರೆ ಎಚ್ಚರ: ಮುಂದಿನ ಮೂರು ಗಂಟೆಯೊಳಗೆ ಭಾರೀ ಮಳೆ.!