ಹೆಣ್ಣಿನ ಎದೆ ಸೀಳು ಕಾಣಿಸುವಂತೆ ಡ್ರಸ್ ಹಾಕುತ್ತಾರೆ?
ದೆಹಲಿ: ಹೆಣ್ಣುಮಕ್ಕಳು ಎದೆಸೀಳು ಕಾಣುವಂತೆ ಬಟ್ಟೆ ಧರಿಸಿದ ಫೋಟೋ ಹಾಕಿದರೆ ಕೆಟ್ಟದ್ದಾಗಿ ಕಮೆಂಟ್ ಮಾಡುವವರೇ ಹೆಚ್ಚು ಎನ್ನುತ್ತಾರೆ ಲೇಖಕಿ ಸುರಭಿ ರೇಣುಕಾಂಬಿಕೆ.
ಇಂಥವರಿಗೆ ಪಾಠ ಮಾಡಿರುವ ಅವರು, 'ಹೆಣ್ಮಕ್ಷ ಮೈಗೆ ಏನೇನಾಗ್ತದೆ ಅಂತ ಅವರಿಗೆ ಅರ್ಥವಾಗಲ್ಲ. 1 ವಾರಕ್ಕಿಂತ ಹೆಚ್ಚಾಗಿ ಬ್ರಾ ಹಾಕಿದ್ರೆ, ಗಾಳಿ ಆಡದೆ ಎದೆಸೀಳು ಸೆಲೆತು, ಚರ್ಮದ ಸಿಬಿರು ಎದ್ದು ರಕ್ತ ಬರ್ತದೆ ಅಂತ ಅವರ ಅವ್ವ, ಅಕ್ಕ, ತಂಗಿ, ಗರ್ಲ್ ಫ್ರೆಂಡ್ಸ್ ಯಾರೂ ಹೇಳಿರಲ್ವಾ? ಹೆಣ್ಣುಮಕ್ಕಳು ಬೋಲ್ಡ್ ಆಗಿರಿ' ಎಂದಿದ್ದಾರೆ.!
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.