ಕೇಂದ್ರ ಬಜೆಟ್ 2024 : ಬಡವರು, ಮಹಿಳೆಯರು, ಯುವಜನತೆ, ಅನ್ನದಾತರಿಗೆ ಆದ್ಯತೆ
ದೆಹಲಿ : ಬಡವರು, ಮಹಿಳೆಯರು, ಯುವಜನತೆ ಮತ್ತು ಅನ್ನದಾತರಿಗೆ ಆದ್ಯತೆ ಕೊಟ್ಟು 2024ರ ಕೇಂದ್ರ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಸತತ 7 ನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.