LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಸರಾ ಮೆರವಣಿಗೆಯ ವೇಳೆ ವಾಹನಗಳನ್ನು ಪುಡಿಗಟ್ಟಿದ ಆನೆ- ವಿಡಿಯೋ Viral

ಬೆಂಗಳೂರು : ಆನೆಯೊಂದು ದಸರಾ ಮೆರವಣಿಗೆಯ ವೇಳೆ ಬೀದಿಯಲ್ಲಿ ಮನಬಂದಂತೆ ಓಡಿ ಜನರ ಆತಂಕಕ್ಕೆ ಕಾರಣವಾದ ಘಟನೆ ಶನಿವಾರ ಸರನ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಸದ್ಯ ದಸರಾ ಆನೆ ವಾಹನಗಳನ್ನು ಪುಡಿಗಟ್ಟುತ್ತಿರುವ   ಅಲ್ಲಿದ್ದ ಸಾರ್ವಜನಿಕರು ರೆಕಾರ್ಡ್ ಮಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಆನೆಯೂ ಮಾರುಕಟ್ಟೆ ಪ್ರದೇಶದಲ್ಲಿ ದಿಕ್ಕೆಟ್ಟು ಓಡಿದ್ದು, ಸ್ಥಳದಲ್ಲಿ ನೆರೆದಿದ್ದ ಹಲವರಿಗೆ ಆತಂಕ ಸೃಷ್ಟಿಸಿತ್ತು. ಕಾರುಗಳನ್ನು ತುಳಿದು ಧ್ವಂಸಪಡಿಸಿದ ಆನೆಯನ್ನು ಕೆಲ ಗಂಟೆಗಳ ಬಳಿಕ ಹತೋಟಿಗೆ ತರುವಲ್ಲಿ ಮಾವುತರು ಯಶಸ್ವಿಯಾಗಿದ್ದಾರೆ.

ಘಟನೆಯ ಕುರಿತು ಪೊಲೀಸರು, ಆನೆಯನ್ನು ನಿಯಂತ್ರಿಸಲು ಜನರು ಅದನ್ನು ಬೆನ್ನಟ್ಟಿ ಓಡಿದ್ದು ಇನ್ನಷ್ಟು ಅನಾಹುತಕ್ಕೆ ಕಾರಣವಾಯಿತ ಘಟನೆ ನಡೆದ ಕೂಡಲೇ ನಾವು ಸ್ಥಳಕ್ಕೆ ಧಾವಿಸಿದೆವು. ಆದರೆ ಆನೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು ಎಂದು ತಿಳಿಸಿದರು ಎಂದು ವರದಿಯಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿರಾಟ್ ಕೋಹ್ಲಿಯ 10ನೇ ತರಗತಿ ಅಂಕಗಳು ಮತ್ತೆ ವೈರಲ್‌ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಕಂಚಿನ ಪ್ರತಿಮೆ ಕಳ್ಳತನಚಾರ್‌ಮಿನಾರ್ ಬಳಿ ಅಗ್ನಿ ಅವಘಡ - 8 ಜನರು ಸಾವುವಿದ್ಯಾರ್ಥಿನಿಯನ್ನು ಕೊಲೆಗೈದು ನದಿಗೆಸೆದ ಪ್ರಕರಣ- 15 ವರ್ಷಗಳ ಬಳಿಕ ಆರೋಪಿ ಅರೆಸ್ಟ್‌..!ಕಕ್ಷೆ ಸೇರಲು ವಿಫಲವಾದ ಇಸ್ರೋ ಉಪಗ್ರಹಚೆನ್ನೈ: ವಾಹನ ಸಂಚಾರಿಸುವ ವೇಳೆ ಬಾಯ್ತೆರೆದ ರಸ್ತೆ; ಗುಂಡಿಗೆ ಕಾರು ಪಲ್ಟಿ, ಐವರು ಬಚಾವ್ಮದುವೆಯಾದ ಕೆಲವೇ ಕ್ಷಣಗಳ ಬಳಿಕ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಶಾಕ್ ನೀಡಿದ ವಧುಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ಪಂಜಾಬ್‌ನಲ್ಲಿ ನಿಗೂಢ ಸಾವು..!ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾಣೆ - ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧನಜಾಗತಿಕವಾಗಿ ಭಾರತದ ಮತ್ತೊಂದು ಮಾಸ್ಟರ್‌ ಪ್ಲಾನ್ - 59 ಸಂಸದರು, 7 ಸರ್ವಪಕ್ಷ ನಿಯೋಗ!