LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಿಮಗೆ ಇರುವ ನತದೃಷ್ಟ ಯೋಗ ದೂರಾಗಿ ನಿಮ್ಮ ಕನಸುಗಳೆಲ್ಲ ಈಡೇರಬೇಕೆಂದರೆ ಈ ಅದೃಷ್ಟ ಗಿಡದಿಂದ ಮಾತ್ರ ಸಾಧ್ಯ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಬಯಸಿದ ಕನಸುಗಳು ಶೀಘ್ರದಲ್ಲೇ ಈ ಡೇರಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು. ಸಕಲ ಕಾರ್ಯ ಸಿದ್ಧಿ ಗಾಗಿ ವಹಿವಾಟಗಳಲ್ಲಿ ನಷ್ಟ ಅನುಭವಿಸಿದರೆ ಮನೆಯ ಏಳಿಗೆಗಾಗಿ ಈ ಒಂದು ಗಿಡದಿಂದ ಈ ಚಿಕ್ಕ ಕೆಲಸ ಮಾಡಿ ಹೇಗೆ ನಿಮ್ಮ ಮೈ ಯಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗುತ್ತೆ ಅನ್ನುವುದನ್ನು ನೋಡಿ ಈ ಒಂದು ಗಿಡವನ್ನು ಮನೆಯ ಬಲ ಭಾಗದಲ್ಲಿ ಬೆಳೆಸಬೇಕು ಇದರಿಂದ ಮನೆಯ ವಾಸ್ತು ದೋಷ ಇದ್ದರೆ ಕ್ರಮೇಣ ನಿವಾರಣೆಯಾಗುತ್ತದೆ. ಹಾಗೆ ಪುರಾಣಗಳಲ್ಲಿಯೂ ಕೂಡ ಉಲೇಖ ಪಡೆದುಕೊಂಡಿರುವ ಈ ಗಿಡವು ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ನೋಡಿರುತ್ತೀರಿ ಅದೇ ಬಿಳಿ ಎಕ್ಕದ ಗಿಡ.

ಹೌದು ಈ ಬಿಳಿ ಎಕ್ಕದ ಗಿಡದಲ್ಲಿ ಎರಡು ಪ್ರಬೇಧಗಳು ಇದ್ದು ಅದರಲ್ಲಿ ಬಿಳಿ ಎಕ್ಕದ ಗಿಡ ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಸಮುದ್ರ ಮಂಥನ ವೇಳೆ ಸಮುದ್ರದಲ್ಲಿ ವಿಷ ಉಕ್ಕಿ ಬಂತು ಅದನ್ನು ಶಿವನು ಕುಡಿದ ನೀಲ ಕಂಠನಾದ ಆದರೆ ಈ ವಿಷಯದಲ್ಲಿ ಈ ಒಂದು ತೊಟ್ಟು ಶೀರ ಸಮುದ್ರಕ್ಕೆ ಬಿತ್ತು ಅಲ್ಲಿ ಇರುವ ಜಲ ಚರಗಳು ಸತ್ತು ಹೋಗುತ್ತದೆ. ಆಗ ದೇವಾನುದೇವತೆಗಳು ಗಣಪತಿಯ ಮೊರೆ ಹೋಗಿ ಈ ಸಮಸ್ಯೆಯನ್ನು ಬಗೆಹರಿಸಲು ಕೇಳಿಕೋಳ್ಳುತ್ತಾರೆ. ಆಗ ಗಣಪತಿಯೂ ಸುಂಟರ ಗಾಳಿಯನ್ನು ಎಬ್ಬಿಸಿ ಕ್ಷೀರ ಸಮುದ್ರದ ವಿಷವನ್ನು ನೊರೆಯಾಗಿಸಿ ದಡದಲ್ಲಿ ನಿಲ್ಲಿಸುತ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಆ ಗಿಡವೇ ಬಿಳಿ ಎಕ್ಕದ ಗಿಡವಾಗಿ ಭೂಮಿ ಮೇಲೆ ಮಹತ್ವದ ಸ್ಥಾನ ಪಡೆದುಕೊಳ್ಳುತ್ತಾರೆ. ಈ ಬಿಳಿ ಎಕ್ಕದ ಗಿಡವನ್ನು ಪೂಜೆ ಮಾಡುತ್ತ ಬರುವುದರಿಂದ ಅಷ್ಟ ಐಶ್ವರ್ಯ ಕಾರ್ಯ ಸಿದ್ಧಿ ಆಗುತ್ತೆ. ಬಿಳಿ ಎಕ್ಕದ ಬೇರಿನಿಂದ ಗಣಪತಿ ಮಾಡಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುತ್ತ ಬರಬೇಕು ಈ ರೀತಿ ಗಣಪತಿಯನ್ನು ಪೂಜೆ ಮಾಡುತ್ತ ಬರುವುದರಿಂದ ಮನೆಯಲಿನ ಸಮಸ್ಯೆಗಳು ದೂರ ಆಗುತ್ತದೆ. ಆಯುರ್ವೇದಲ್ಲಿ ಯೂ ಕೂಡ ಬಿಳಿ ಎಕ್ಕದ ಗಿಡ ಎಲೆಯ ಪ್ರಯೋಜನ ಹಾಗೂ ಇದರಲ್ಲಿ ಬರುವ ಬಿಳಿ ಹಾಲಿನ ಪ್ರಯೋಜನವನ್ನು ಮಾಡಿಕೋಳಲಾಗುತ್ತದೆ

ಮೊದಲೇ ಹೇಳಿದಂತೆ ಬಿಳಿ ಎಕ್ಕದ ಗಿಡವನ್ನು ಮನೆಯ ಬಲ ಭಾಗದಲ್ಲಿ ಬೆಳಸಿ ಹಾಗೆ ಈ ಹೂವಿನ ಮಾಲೆಯನ್ನು ಮಂಗಳವಾರ ಮತ್ತು ಶನಿವಾರದಂದು ಆಂಜನೇಯ ಸ್ವಾಮಿ ಹಾಗೂ ಶನಿ ದೇವನಿಗೆ ಅರ್ಪಣೇ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಇನ್ನು ಗಣಪತಿಗೆ ಸಂಕಷ್ಟ ಹರ ಚತುರ್ಥಿಯ ದಿವಸ ಈ ಬಿಳಿ ಎಕ್ಕದ ಗಿಡವನ್ನು ಸಮರ್ಪಣೆ ಮಾಡಬೇಕು ಇದರಿಂದ ನಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಗಣಪತಿ ಗೆ ತುಂಬಾ ಪ್ರಿಯವಾದದ್ದು ಬಿಳಿ ಎಕ್ಕದ ಗಿಡ. ಬಿಳಿ ಎಕ್ಕದ ಗಿಡದ ಹೂವಿನಿಂದ ಗಣಪತಿಯನ್ನು ಪೂಜೆ ಮಾಡುತ್ತ ಬಂದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುದ್ದಿನ ನಾಯಿಮರಿ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿ ಪಾರ್ಟಿ ಮಾಡಿದ ರಾಧಿಕಾ ಪಂಡಿತ್ ಫ್ಯಾಮಿಲಿ!ಬ್ಯಾಂಕುಗಳು ಕೆಲಸಕ್ಕೆ ಸ್ಥಳೀಯ ಭಾಷೆಯವರಿಗೆ ಆಧ್ಯತೆ: ನಿರ್ಮಲಾ ಸೀತಾರಾಮನ್.!ವಿವಿಧ ಯೋಜನೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ.! 07-11-2025.!ತಂದೆ ತಾಯಿ ಮಕ್ಕಳಿಗೆ ಈ ಮಂತ್ರಗಳನ್ನು ಕಲಿಸಿದರೆ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆಅಲ್ಲಮಪ್ರಭುದೇವರು ವಚನ.!ಸರಸ್ವತಿ ಕೆ.ಸಿ ವೀರೇಂದ್ರ  ಒಲಿದ ಗಿನ್ನಿಸ್ ರೆಕಾರ್ಡ್ .!ಮೊದಲ ಬಾರಿಗೆ ಕರ್ನಾಟಕ ರಾಜ್ಯ ಲಿಂಗ ಅಲ್ಪಸಂಖ್ಯಾತರ ಸಮೀಕ್ಷೆ ಪ್ರಾರಂಭಆಗ್ರಾ-ಲಕ್ನೋ ಎಕ್ಸ್​​ಪ್ರೆಸ್​ವೇನಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ - 20 ಮಂದಿಗೆ ಗಂಭೀರ ಗಾಯ60 ಕೋಟಿ ವಂಚನೆ ಪ್ರಕರಣ- ರಾಜ್‌ ಕುಂದ್ರಾ ಕಂಪನಿಯ ನಾಲ್ವರು ನೌಕರರಿಗೆ ಸಮನ್ಸ್‌