LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದ ಕೋರ್ಟ್

ಬೆಂಗಳೂರು : ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ಅರೆಸ್ಟ್ ವಾರಂಟ್ ಜಾರಿಯಾಗಿದೆ. 42 ನೇ ಎಸಿಎಂಎಂ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದೆ. ಎಸ್ಐಟಿ ಮನವಿ ಪುರಸ್ಕರಿಸಿ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಾರಂಟ್ ಜಾರಿಯಾಗಿದೆ.‌ ಅನೇಕ ಬಾರಿ ಎಸ್‌ಐಟಿ ಪ್ರಜ್ವಲ್ ಗೆ ನೊಟೀಸ್ ನೀಡಿದ್ರು ಪ್ರಜ್ವಲ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ, ಎಸ್‌ಐಟಿ ಅರೆಸ್ಟ್ ವಾರಂಟ್ ಜಾರಿಗೆ ಮನವಿ ಮಾಡಿತ್ತು. ಏಪ್ರಿಲ್ 27 ರಂದು ದೇಶ ಬಿಟ್ಟಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ & ಆತ್ಯಾಚಾರ ಪ್ರಕರಣಗಳು ದಾಖಲಾಗಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ಯಾಂಗ್‌ಸ್ಟರ್ ಲಾರೆನ್ಸ್ ಹೆಸರಿನಲ್ಲಿ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ತರಕಾರಿ ವ್ಯಾಪಾರಿ ಅರೆಸ್ಟ್..!ಹೆಣ್ಣಿನ ಎದೆ ಸೀಳು ಕಾಣಿಸುವಂತೆ ಡ್ರಸ್ ಹಾಕುತ್ತಾರೆ?ಐದೇ ನಿಮಿಷದಲ್ಲಿ ಗ್ಯಾಸ್ಟ್ರಿಕ್ ಮಾಯ…!ಡಾನಾ ಚಂಡಮಾರುತ - ಕೋಲ್ಕತ್ತಾ ಅಂತಾರಾಷ್ಟ್ರೀಯ ಎರಡು ವಿಮಾನಗಳು ಸ್ಥಗಿತದೀಪಾವಳಿ ದಿನ ಈ ಗಿಡ ತಂದು ಮನೆಯಲ್ಲಿ ನೆಟ್ಟರೆ ಸಂಪತ್ತಿನ ಮಳೆ! ಎಷ್ಟೇ ದೊಡ್ಡ ಸಾಲವಾದರೂ ಪರಿಹಾರವಾಗುತ್ತದೆ.ಎಂಬಿಬಿಎಸ್ ಓದು ಬಿಟ್ಟು ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿ IAS ಆದ ಪವನ್ ದತ್ಹಲ್ಲು ನೋವಿಗೆ ಸೀಬೆ ಎಲೆ ಹೇಗೆ ಪ್ರಯೋಜನಕರಿ ಎಂದು ತಿಳಿಯೋಣಮೊಬೈಲ್ ಫೋನ್ ನೆಟ್ವರ್ಕ್ ಟವರ್ ಕಳ್ಳತನ.!ಇಂದಿನಿಂದ ಹಾಸನಾಂಬ ದೇವಿಯ ದರ್ಶನ.! ಇಷ್ಟು ದಿನ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ.!ಬೆಂಗಳೂರಿಗರೆ ಎಚ್ಚರ: ಮುಂದಿನ ಮೂರು ಗಂಟೆಯೊಳಗೆ ಭಾರೀ ಮಳೆ.!