LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬ್ರೆಡ್ ಮೊಸರು ವಡೆ



ಪ್ರಮುಖ ಸಾಮಗ್ರಿ



  • 4 - bread slices

  • 3/4 ಕಪ್‌ yoghurt (curd)

  • 5 ಅಗ್ಯತಕ್ಕೆ ತಕ್ಕಷ್ಟು coriander chutney

  • 1 - green chilli

  • 1 ಅಗ್ಯತಕ್ಕೆ ತಕ್ಕಷ್ಟು tamarind

  • 2 ಚಮಚ ಸುಗರ್‌

  • 1 ಅಗ್ಯತಕ್ಕೆ ತಕ್ಕಷ್ಟು cumin

  • 2 ಚಮಚ red chilli powder




ಮುಖ್ಯ ಅಡುಗೆಗೆ



  • 4 - bread slices

  • 3/4 ಕಪ್‌ yoghurt (curd)

  • 5 ಅಗ್ಯತಕ್ಕೆ ತಕ್ಕಷ್ಟು coriander chutney

  • 1 - green chilli

  • 1 ಅಗ್ಯತಕ್ಕೆ ತಕ್ಕಷ್ಟು tamarind

  • 2 ಚಮಚ ಸುಗರ್‌

  • 1 ಅಗ್ಯತಕ್ಕೆ ತಕ್ಕಷ್ಟು cumin

  • 2 ಚಮಚ red chilli powder




ಅಲಂಕಾರ



  • 4 - bread slices

  • 3/4 ಕಪ್‌ yoghurt (curd)

  • 5 ಅಗ್ಯತಕ್ಕೆ ತಕ್ಕಷ್ಟು coriander chutney

  • 1 - green chilli

  • 1 ಅಗ್ಯತಕ್ಕೆ ತಕ್ಕಷ್ಟು tamarind

  • 2 ಚಮಚ ಸುಗರ್‌

  • 1 ಅಗ್ಯತಕ್ಕೆ ತಕ್ಕಷ್ಟು cumin

  • 2 ಚಮಚ red chilli powder







ಹೇಗೆ ಮಾಡುವುದು: ಬ್ರೆಡ್ ಮೊಸರು ವಡೆ ರೆಸಿಪಿ


Step 1:- ಬ್ರೆಡ್ ಸ್ಲೈಸ್‍ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕತ್ತರಿಸಿಕೊಳ್ಳಿ.- ನಂತರ ಒಂದು ಪ್ಲೇಟ್‍ನಲ್ಲಿ ಪಕ್ಕಕ್ಕೆ ಇರಿಸಿ.

Step 2:

- ಒಂದು ಬಟ್ಟಲಲ್ಲಿ ಬೇಯಿಸಿಕೊಂಡ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಹುಳಿ ಪುಡಿ, ಒಣದ್ರಾಕ್ಷಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಮೊಸರಿಗೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

Step 3:

- ಈ ಮೊದಲೆ ಸಿದ್ಧಪಡಿಸಿಕೊಂಡ ಒಂದು ಬ್ರೆಡ್ ಸ್ಲೈಸ್ ತೆಗೆದುಕೊಳ್ಳಿ.- ನಂತರ ಅದರ ಮೇಲೆ ಮೊಸರನ್ನು ಲೇಪಿಸಿ.- ಬಳಿಕ ಆಲೂಗಡ್ಡೆಯ ಮಿಶ್ರಣದ ಉಂಡೆಯನ್ನು ಇಡಿ.- ಪುನಃ ಬ್ರೆಡ್ ಅನ್ನು ಉಂಡೆಯ ಸುತ್ತ ಮುಚ್ಚುವಂತೆ ಸುತ್ತಿಕೊಳ್ಳಬೇಕು.

Step 4:

- ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ತುಪ್ಪಕ್ಕೆ ಬ್ರೆಡ್‍ನ ಉಂಡೆಯನ್ನು ಸೇರಿಸಿ, ಹುರಿಯಿರಿ.- ಉಂಡೆಯ ಸುತ್ತಲೂ ಹೊಂಬಣ್ಣ ಬರುವ ಹಾಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ

Step 5:

- ಬಳಿಕ ಬಡಿಸುವ ಪ್ಲೇಟ್ ಅಲ್ಲಿ ಬೇಯಿಸಿದ ಬ್ರೆಡ್ ವಡೆಯನ್ನು ಇಡಿ.- ನಂತರ ಅದರ ಮೇಲೆ ಸಕ್ಕರೆ ಮಿಶ್ರಿತ ಮೊಸರು, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣಿನ ಚಟ್ನಿ, ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಸೇರಿಸಿ- ಚೆನ್ನಾಗಿ ಅಲಂಕರಿಸಿದ ಬಳಿಕ ಸವಿಯಲು ನೀಡಿ.




Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆಯಿಂದ ವಿಶೇಷ ಅಕ್ಷರ- ಚಿಹ್ನೆ ಹೊಂದಿರುವ ಯುಪಿಐ ಐಡಿಯಿಂದ ಹಣ ಸ್ವೀಕಾರ ಆಗುವುದಿಲ್ಲಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮೊಹಮ್ಮದ್ ಡೀಫ್ ಸಾವನ್ನಪ್ಪಿರುವುದು ದೃಢಗೃಹ ಸಚಿವ ಕೊಠಡಿಯಲ್ಲಿ ನಾಲ್ವರು ಸಚಿವ ರಹಸ್ಯ ಸಭೆ: ಕುತೂಹಲ ಮೂಡಿಸಿದ ನಡೆಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭ ರದ್ದುಪಿಕ್‌ಅಪ್ ವ್ಯಾನ್ ಟ್ರಕ್ ನಡುವೆ ಡಿಕ್ಕಿ; 9 ಸಾವು, 11 ಮಂದಿಗೆ ಗಾಯ'ಸಾಲ ಪಡೆದ ಜನರು ಆತಂಕ್ಕೊಳಗಾಗಿ ತಪ್ಪು ನಿರ್ಧಾರ ಕೈಗೊಳ್ಳಬೇಡಿ' –ಸಿಎಂ ಮನವಿಭಾರತದಲ್ಲಿ ಒಂದೇ ಒಂದು ರುಪಾಯಿಯೂ ತೆರಿಗೆ ಕಟ್ಟದ ಏಕೈಕ ರಾಜ್ಯ ಯಾವುದು..?ರಾಜ್ಯಾದ್ಯಂತ ಫೆ.1ರಂದು ನಂದಿನಿ ಹಾಲು, ಮೊಸರು ಸಿಗೋದು ಡೌಟ್‌ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ಪ್ರಾರಂಭ2027 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿ- ಪ್ರಧಾನಿ ಮೋದಿ